ಗ್ರಾಮೀಣ ಪ್ರದೇಶದ ಸ್ವ ಉದ್ಯೋಗಾಕಾಂಕ್ಷಿ ಯುವಕ/ ಯುವತಿಯರಿಗೆ ಉಚಿತ ತರಬೇತಿ

suddionenews
1 Min Read

ಚಿತ್ರದುರ್ಗ : ನಗರದ ರುಡ್ ಸೆಟ್ ಸಂಸ್ಥೆ ಯಲ್ಲಿ ಮಹಿಳೆಯರ ಬ್ಯೂಟಿಪಾರ್ಲರ್ ಉಚಿತ ತರಬೇತಿಯನ್ನು (Beauty Parlor Management ) ( 30 ದಿನಗಳು) ಜೂನ್ 22 ರಿಂದ ಆರಂಭಿಸಲಾಗುವದು.

ಆಸಕ್ತರು ಜೂನ್.18 ರಂದು  ನೇರವಾಗಿ  ಸಂದರ್ಶನಕ್ಕೆ ಸಂಸ್ಥೆಗೆ ಬರಲು ತಿಳಿಸಲಾಗಿದೆ.

ವಿದ್ಶಾರ್ಹತೆ : ಓದಲು ಬರೆಲು ಬಂದರೆ ಸಾಕು.
ಅರ್ಹತೆ ಮತ್ತು ದಾಖಲಾತಿಗಳು
1) ಕಡ್ಡಾಯವಾಗಿ  ಗ್ರಾಮೀಣ BPLಕಾರ್ಡ್ ಹೊಂದಿರಬೇಕು.ಜೆರಾಕ್ಸ್ ಪ್ರತಿ  ಅಥವಾ ಎನ್ ಆರ್ ಇ ಜಿ ಜಾಬ್  ಕಾರ್ಡ ಹೊಂದಿದ್ದರೆ ಜೆರಾಕ್ಸ ಪ್ರತಿ
2) 4 ಪೋಟೊ
3) ಆಧಾರ ಕಾರ್ಡ್ ಜೆರಾಕ್ಸ ಪ್ರತಿ

ವಯೋಮಿತಿ:- 18 ರಿಂದ 45ವರ್ಷಗಳು.
ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಅಂಚೆ ವಿಳಾಸ:—
RUDSET Institute,
Banashankari Layout,
Behind Housing Board Colony,
NH-4, Kelagote,
CHITRADURGA- 577501 9481778047,8618282445, 9019299901, 8660627785

Share This Article
Leave a Comment

Leave a Reply

Your email address will not be published. Required fields are marked *