ಸುದ್ದಿಒನ್, ಚಿತ್ರದುರ್ಗ, ಜೂನ್. 30 : ಐಸಿಎಸ್‍ಇ ವಿಭಾಗದ “KISA LITERARY COMPETION-2025-26” ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ನಗರದ ವಿದ್ಯಾ ವಿಕಾಸ ಇಂಗ್ಲೀಷ್ ಹೈಯರ್ ಪ್ರೈಮರಿ (ICSE CODE KA-424) ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಈ ಕೆಳಕಂಡ ವಿಭಾಗಗಳಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
1) ಕ್ವಿಜ್ – ಜೂನಿಯರ್ ವಿಭಾಗ (9 ಮತ್ತು 10ನೇ ತರಗÀತಿ)
ಪ್ರಥಮ ಬಹುಮಾನ
ಎ) ಅನಿರುಧ್.ವಿ.ಸಜ್ಜನ್
ಬಿ) ಪ್ರೀತಮ್ ಎಮ್ ಆರ್

2) ಕ್ರಿಯೇಟಿವ್ ರೈಟಿಂಗ್ ಜೂನಿಯರ್ ವಿಭಾಗ (9 ಮತ್ತು 10ನೇ ತರಗತಿ) ಪ್ರಥಮ ಬಹುಮಾನ
ಎ) ಆಯೇಷಾ ಎಸ್ ಅಹಮ್ಮದ್.
3) ಕ್ವಿಜ್ – ಸಬ್ ಜೂನಿಯರ್ ವಿಭಾಗ (7 ಮತ್ತು 8ನೇ ತರಗತಿ)
ಪ್ರಥಮ ಬಹುಮಾನ – ನಿಖಿಲೇಶ್ ಎಸ್
ದ್ವಿತೀಯ ಬಹುಮಾನ – ದೀಪಿಕಾ ಡಿ
ಐಸಿಎಸ್‍ಇ ವಿಭಾಗದಲ್ಲಿ ವಿಜೇತರಾದ ಎಲ್ಲಾ ಸ್ಪರ್ಧಿಗಳಿಗೂ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ/ಶಿಕ್ಷಕೇತರ ವೃಂದದವರು ಹೃತ್ಫೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















