ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಜೂನ್. 30 : ಐಸಿಎಸ್‍ಇ ವಿಭಾಗದ “KISA LITERARY COMPETION-2025-26” ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ನಗರದ ವಿದ್ಯಾ ವಿಕಾಸ ಇಂಗ್ಲೀಷ್ ಹೈಯರ್ ಪ್ರೈಮರಿ (ICSE CODE KA-424) ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಈ ಕೆಳಕಂಡ ವಿಭಾಗಗಳಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

1) ಕ್ವಿಜ್ – ಜೂನಿಯರ್ ವಿಭಾಗ (9 ಮತ್ತು 10ನೇ ತರಗÀತಿ)
ಪ್ರಥಮ ಬಹುಮಾನ
ಎ) ಅನಿರುಧ್.ವಿ.ಸಜ್ಜನ್
ಬಿ) ಪ್ರೀತಮ್ ಎಮ್ ಆರ್

2) ಕ್ರಿಯೇಟಿವ್ ರೈಟಿಂಗ್ ಜೂನಿಯರ್ ವಿಭಾಗ (9 ಮತ್ತು 10ನೇ ತರಗತಿ) ಪ್ರಥಮ ಬಹುಮಾನ
ಎ) ಆಯೇಷಾ ಎಸ್ ಅಹಮ್ಮದ್.

3) ಕ್ವಿಜ್ – ಸಬ್ ಜೂನಿಯರ್ ವಿಭಾಗ (7 ಮತ್ತು 8ನೇ ತರಗತಿ)
ಪ್ರಥಮ ಬಹುಮಾನ – ನಿಖಿಲೇಶ್ ಎಸ್
ದ್ವಿತೀಯ ಬಹುಮಾನ – ದೀಪಿಕಾ ಡಿ

ಐಸಿಎಸ್‍ಇ ವಿಭಾಗದಲ್ಲಿ ವಿಜೇತರಾದ ಎಲ್ಲಾ ಸ್ಪರ್ಧಿಗಳಿಗೂ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ/ಶಿಕ್ಷಕೇತರ ವೃಂದದವರು ಹೃತ್ಫೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks