Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟೆಲಿಗ್ರಾಂನಲ್ಲಿ ಹರಿದಾಡ್ತಾ ಇದೆ ಕೊರೊನಾ ಲಸಿಕೆ ಪಡೆದವರ ಫೋನ್ ನಂಬರ್, ಆಧಾರ್ ಐಡಿ..!

---Advertisement---

 

 

ಇತ್ತಿಚೆಗೆ ಆಧಾರ್ ಕಾರ್ಡ್ ಗೆ ಎಲ್ಲವೂ ಲಿಂಕ್ ಆಗಿದೆ. ಒಂದು ಮೊಬೈಲ್ ಸಂಖ್ಯೆ ಲೀಕ್ ಆದರೂ ಇರೋ ಬರೋ ಮಾಹಿತಿಯೆಲ್ಲಾ ಕಳ್ಳರ ಕೈಗೆ ಸುಲಭವಾಗಿ ಸಿಕ್ಕಿ ಬಿಡುತ್ತಾ. ಇದೀಗ ಎಲ್ಲರಿಗೂ ಶಾಕಿಂಗ್ ಎನಿಸುವಂತ ಘಟನೆಯೊಂದು ನಡೆದಿದೆ. ಟೆಲಿಗ್ರಾಂನಲ್ಲಿ ಫೋನ್ ನಂಬರ್, ಆಧಾರ್ ಕಾರ್ಡ್, ವೋಟರ್ ಐಡಿಯ ಮಾಹಿತಿ ಲೀಕ್ ಆಗಿದೆ.

ಕೊರೊನಾ ಲಸಿಕೆ ಹಾಕಿಸಿಕೊಂಡವರ ಅಷ್ಟು ಮಾಹಿತಿ ಲೀಕ್ ಆಗಿದೆ ಎನ್ನಲಾಗ್ತಿದೆ. ಕೋವಿನ್ ಆ್ಯಪ್ ನಲ್ಲಿ ಲಸಿಕೆ ಪಡೆದವರ ಮಾಹಿತಿ ಲೀಕ್ ಆಗಿದೆ. ಭಾರತದಲ್ಲಿಯೇ 92 ಕೋಟಿ ಜನ ಲಸಿಕೆ ಹಾಕಿಸಿಕೊಂಡಿದ್ದರು. ಅವರೆಲ್ಲ ಕೊವಿನ್ ಆ್ಯಪ್ ಮೂಲಕವೇ ನೋಂದಣಿ ಮಾಡಿಕೊಂಡಿದ್ದರು. ಅಷ್ಟು ಜನರ ಮಾಹಿತಿ ಟೆಲಿಗ್ರಾಂನಲ್ಲಿ ಮಾಹಿತಿ ಲೀಕ್ ಆಗಿದೆ.

ಸಾಮಾನ್ಯ ಜನರ ಜೊತೆಗೆ ದೊಡ್ಡ ದೊಡ್ಡವರ ಮಾಹಿತಿಯೂ ಸೋರಿಕೆಯಾಗಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪತ್ನಿ ರೀತೂ ಖಂಡೂರಿ, ಪಿ ಚಿದಂಬರಂ, ಕೆಸಿ ವೇಣುಗೋಪಾಲ್ ಸೇರಿ ಹಲವರ ಡಾಟಾ ಸೋರಿಕೆಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...