ಪರಿಷತ್ ಚುನಾವಣೆಗೆ ಕಾಂಗ್ರೆಸ್ ನಿಂದ ರಿಲೀಸ್ ಆಯ್ತು ಅಭ್ಯರ್ಥಿಗಳ ಪಟ್ಟಿ..!

suddionenews
1 Min Read

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದ್ದು, ಅಭ್ಯರ್ಥಿಗಳ ಹೆಸರು ಕೆಳಕಂಡಂತಿದೆ.

* ಬೆಂಗಳೂರು ಗ್ರಾಮಾಂತರ : ಎಸ್ ರವಿ

* ತುಮಕೂರು : ಆರ್ ರಾಜೇಂದ್ರ

* ಚಿತ್ರದುರ್ಗ : ಬಿ ಸೋಮಶೇಖರ್

* ಮೈಸೂರು : ಡಿ ತಿಮ್ಮಯ್ಯ

* ಕೊಡಗು : ಮಂತರ್ ಗೌಡ

* ಬಳ್ಳಾರಿ : ಕೆ ಸಿ ಕೊಂಡಯ್ಯ

* ಬಿಜಾಪುರ-ಬಾಗಲಕೋಟೆ : ಸುನೀಲ್ ಗೌಡ ಪಾಟೀಲ್

* ಹಾಸನ : ಎಂ ಶಂಕರ್

* ಚಿಕ್ಕಮಗಳೂರು : ಗಾಯತ್ರಿ ಶಾಂತೇಗೌಡ

* ದಕ್ಷಿಣ ಕನ್ನಡ: ಮಂಜುನಾಥ್ ಭಂಡಾರಿ

* ಶಿವಮೊಗ್ಗ : ಆರ್ ಪ್ರಸನ್ನ ಕುಮಾರ್

* ರಾಯಚೂರು : ಶರಣಗೌಡ ಆನಂದ ಗೌಡ ಪಾಟೀಲ್

* ಧಾರವಾಡ : ಸಲೀಂ ಅಹ್ಮದ್

* ಉತ್ತರ ಕನ್ನಡ : ಭೀಮಾ ನಾಯಕ್

* ಬೆಳಗಾವಿ : ಚನ್ನರಾಜ್

* ಕಲಬುರಗಿ : ಶಿವಾನಂದ ಪಾಟೀಲ್ ಮರ್ತೂರು ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಘೋಷಣೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *