Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ವೀಕ್ಷಕರು ಬಯಸಿದಂತೆ ಕಿಚ್ಚನಿಂದ ಕ್ಲಾಸ್ : ಜಾನ್ವಿ, ಅಶ್ವಿನಿ ಗಪ್ ಚುಪ್..!

---Advertisement---

ಬೆಂಗಳೂರು: ಇಷ್ಟು ಸೀಸನ್ ಗಳು ಬೇರೆ ನನ್ಮಗಂದ್ ಈ ಸೀಸನ್ ಬೇರೆನೆ ಅಂತ ಕಿಚ್ಚ ಸುದೀಪ್ ಅವರು ಆರಂಭದ ಮೊದಲೇ ಹೇಳಿದ್ದರು. ನಿರೀಕ್ಷೆ ಮಾಡದ ವಿಚಾರಗಳೇ ನಡೆಯುತ್ತವೆ ಅಂತಾನೂ ಹೇಳಿದ್ರು. ಮೊದಲ ಬಾರಿಗೆ ಮಧ್ಯದಲ್ಲಿಯೇ ಫಿನಾಲೆಯೂ ನಡೆಯುತ್ತಿದೆ. ಫಿನಾಲೆಗಿಂತ ವೀಕ್ಷಕರು ಕಾಯ್ತಾ ಇದ್ದದ್ದು, ಕಿಚ್ಚ ಸುದೀಪ್ ಅವರ ಇವತ್ತಿನ ಪಂಚಾಯ್ತಿಗೆ. ಯಾಕಂದ್ರೆ ಕಳೆದ ವಾರ ಅಶ್ವಿನಿ ಹಾಗೂ ಜಾನ್ವಿ ನಡೆಗೆ ಎಲ್ಲರೂ ಕೋಪಗೊಂಡಿದ್ದರು.

ರಕ್ಷಿತಾ ಮೇಲೆ ಇಬ್ಬರು ಪರ್ಸನಲ್ ಟಾರ್ಗೆಟ್ ಮಾಡಿದ್ದಾರೆ ಎಂಬುದು ನೋಡುಗರಿಗೆ ಚೆನ್ನಾಗಿಯೇ ಅರ್ಥವಾಗಿತ್ತು. ಮಾತಿಗೆ ಮುಂಚೆ ರಕ್ಷಿತಾರನ್ನ ಕೆಣಕುತ್ತಾ ಇದ್ದರು. ದೆವ್ವ ಬರುತ್ತೆ, ಡ್ಯಾನ್ಸ್ ಮಾಡ್ತಾರೆ ಅಂತ ಆರೋಪ ಮಾಡಿದ್ದಲ್ಲದೆ, ನಿನ್ನೆಯ ಎಪಿಸೋಡ್ ನಲ್ಲಿ ಅಶ್ವಿನಿ ಸ್ವಲ್ಪ ಜೋರಾಗಿಯೇ ಮಾತನಾಡಿದ್ದರು. ನೀನು ಎಲ್ಲಿಂದ ಬಂದೇ ಅನ್ನೋದು ಗೊತ್ತು, ಈಡಿಯಟ್ ಅಂತೆಲ್ಲಾ ಮಾತನಾಡಿದ್ದು, ವೀಕ್ಷಕರ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕಿಚ್ಚ ಸುದೀಪ್ ಮಾತಾನಾಡುವ ನಿರೀಕ್ಷೆ ಇತ್ತು. ಈಗಿನ ಪ್ರೋಮೋದಲ್ಲಿ ಅದೇ ಕಾಣಿಸಿದೆ.

ವೇದಿಕೆ ಮೇಲೆ ಬಂದ ಕಿಚ್ಚ ಸುದೀಪ್, ಜಾನ್ವಿ ಹಾಗೂ ಅಶ್ವಿನಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಯಮ್ಮ ಅಂದ್ರೆ ನಿಮ್ಗೆ ಆಗಲ್ಲ ಸರಿ ಹಾಗಂತ ನೀವೂ ಈಡಿಯಟ್ ಅನ್ನಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ. ಜಾನ್ವಿ ಹಾಗೂ ಅಶ್ವಿನಿ ಅವರಿಗೆ ಕಿಚ್ಚ ದೆವ್ವ ಬಿಡಿಸೋದನ್ನ ನೋಡುವುದಕ್ಕೇನೆ ಎಲ್ಲರೂ ಕಾಯ್ತಾ ಇದ್ದಾರೆ. ಬಿಗ್ ಬಾಸ್ ವೀಕ್ ಡೇಸ್ ಎಪಿಸೋಡ್ ಗಿಂತ ವೀಕೆಂಡ್ ಎಪಿಸೋಡ್ ಗೇನೆ ಜನ ಹೆಚ್ಚಾಗಿ ಕಾಯುವುದು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...