ಚಿತ್ರದುರ್ಗದ ನೂತನ ಎಸ್ ಪಿ ಕೆ.ಪರಶುರಾಮ ಅಧಿಕಾರ ಸ್ವೀಕಾರ

0 Min Read

ಚಿತ್ರದುರ್ಗ, (ಜ.20) : ನೂತನ ಪೊಲೀಸ್  ವರಿಷ್ಠಾಧಿಕಾರಿಯಾಗಿ ಕೆ. ಪರುಶುರಾಮ ಅವರು ಗುರುವಾರ ನಗರದ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ  G. ರಾಧಿಕಾ ಅವರಿಂದ ಅಧಿಕಾರ ಸ್ವೀಕರಿಸಿದರು.

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕಾರಗಿ ಕೆ.ಪರಶುರಾಮ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುವುದಾಗಿ ಇದೇ ಸಂದರ್ಭದಲ್ಲಿ  ಭರವಸೆ ನೀಡಿದರು.

ಈ ಮೊದಲು ಅವರು ಹಾವೇರಿ ಮಂಡ್ಯ ಜಿಲ್ಲೆಯ ಪೊಲೀಸ್  ವರಿಷ್ಠಾಧಿಕಾರಿಯಾಗಿ, ಮತ್ತು ಚಿತ್ರದುರ್ಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *