ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 02 : ತಾಲ್ಲೂಕಿನ ಭೀಮಸಮುದ್ರದ ಪತ್ರಿಕಾ ವಿತರಕರಾದ ವೇದಮೂರ್ತಿ ಅವರ ಮಗ ಓಂಕಾರ (8 ವರ್ಷ) ಬುಧವಾರ (ಅಕ್ಟೋಬರ್. 01) ಬೆಳಿಗ್ಗೆ ಅನಾರೋಗ್ಯದಿಂದ 10:30 ಗಂಟೆಗೆ ನಿಧನರಾದರು.
ಇವರ ಅಂತ್ಯಕ್ರಿಯೆ ಬುಧವಾರ ಸಂಜೆ 5 :00 ಗಂಟೆಗೆ ಭೀಮಸಮುದ್ರದ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.


















