Kannada News | suddione
  • Home
  • ಆರೋಗ್ಯ
  • ಕ್ರೀಡಾ ಸುದ್ದಿ
  • ಪ್ರಮುಖ ಸುದ್ದಿ
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಲೋಕಲ್ ಸುದ್ದಿ
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬೆಂಗಳೂರು
    • ಮೈಸೂರು
  • ಸಿನಿ ಸುದ್ದಿ
Reading: ಚಿತ್ರದುರ್ಗ | ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ : ಸಲ್ಲಿಕೆಯಾಗದ ನಾಮಪತ್ರ
Subcrible Now
Kannada News | suddioneKannada News | suddione
Font ResizerAa
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ರಾಜ್ಯ ಸುದ್ದಿ
  • ಆರೋಗ್ಯ
  • ಸಿನಿ ಸುದ್ದಿ
  • ಕ್ರೀಡಾ ಸುದ್ದಿ
  • ಚಿತ್ರದುರ್ಗ
  • ಬೆಂಗಳೂರು
  • ದಾವಣಗೆರೆ
Search
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ರಾಜ್ಯ ಸುದ್ದಿ
  • ಆರೋಗ್ಯ
  • ಸಿನಿ ಸುದ್ದಿ
  • ಕ್ರೀಡಾ ಸುದ್ದಿ
  • ಚಿತ್ರದುರ್ಗ
  • ಬೆಂಗಳೂರು
  • ದಾವಣಗೆರೆ
Have an existing account? Sign In
Follow US
  • Legal Stuff
  • Contact
  • Privacy Policy
  • Disclaimer
  • Manage Cookies
  • Terms & Conditions
  • Terms and Conditions
  • Partners
Copyright © 2025 Suddione.com. All Rights Reserved.

ಚಿತ್ರದುರ್ಗ | ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ : ಸಲ್ಲಿಕೆಯಾಗದ ನಾಮಪತ್ರ

suddionenews
Last updated: October 23, 2025 5:00 PM
suddionenews
ಚಿತ್ರದುರ್ಗ ಪ್ರಮುಖ ಸುದ್ದಿ
Share
1 Min Read

 

ಚಿತ್ರದುರ್ಗ. ಅ.23: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ 2025–28ನೇ ಅವಧಿಯ ಚುನಾವಣೆಗೆ ಸಂಬಂಧಿಸಿದಂತೆ ಅಕ್ಟೋಬರ್ 23ರಂದು ಗುರುವಾರ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ಅಕ್ಟೋಬರ್ 19 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಇದುವರೆಗೆ ಯಾವ ಹುದ್ದೆಗೂ ನಾಮಪತ್ರ ಸಲ್ಲಿಕೆಯಾಗಿಲ್ಲ.

ಅಕ್ಟೋಬರ್ 27ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಕಚೇರಿ ಅವಧಿಯಲ್ಲಿ ಬಂದು ನಾಮಪತ್ರ ಸಲ್ಲಿಸಬಹುದು. ಅ. 28ರಂದು ನಾಮಪತ್ರಗಳ ಪರಿಶೀಲನೆ, ಅ. 30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದೇ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಅಗತ್ಯಬಿದ್ದಲ್ಲಿ ನವೆಂಬರ್ 9ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ಮತದಾನ ನಡೆಯಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಪ್ಪನಹಳ್ಳಿ ಷಣ್ಮುಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

TAGGED:bengaluruchitradurgaelectionsKannada newsKarnataka Working Journalists AssociationnominationsSubmittedsuddionesuddione newsಕನ್ನಡ ನ್ಯೂಸ್ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಚಿತ್ರದುರ್ಗಚುನಾವಣೆನಾಮಪತ್ರಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link
  • Home
  • ಆರೋಗ್ಯ
  • ಕ್ರೀಡಾ ಸುದ್ದಿ
  • ಪ್ರಮುಖ ಸುದ್ದಿ
  • ರಾಜ್ಯ ಸುದ್ದಿ
  • ರಾಷ್ಟ್ರೀಯ ಸುದ್ದಿ
  • ಲೋಕಲ್ ಸುದ್ದಿ
  • ಸಿನಿ ಸುದ್ದಿ

ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌

ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌. ಇಂದಿನ ಪ್ರಮುಖ ಬೆಳವಣಿಗೆಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ. 

Our website stores cookies on your computer. They allow us to remember you and help personalize your experience with our site..
Read our privacy policy for more information.

Copyright © 2014-2025 Suddione.com . All Rights Reserved.

Click here
Welcome Back!

Sign in to your account

Username or Email Address
Password

Lost your password?