ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 25. : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಮಾರ್ಚ್. 25 ರ, ಬುಧವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
ಉತ್ಪನ್ನ (ಸರಕು) ಕನಿಷ್ಠ ಗರಿಷ್ಠ
1. ಕಡಲೆ 3800 5431
2. ಅವರೆ
3. ಹೆಸರುಕಾಳು
4. ಶೇಂಗಾ 4375 7792
5. ಹುರುಳಿ 2850 3651
6. ಕುಸುಮೆ 4584 5322
7. ಹಲಸಂದೆ 5367 7317
8. ಮೆಕ್ಕೆಜೋಳ 1412 1923
9. ಮೆಕ್ಕೆಜೋಳ (ಕಾರ್ನ್)1800 2586
10. ಸೂರ್ಯಕಾಂತಿ 6717 6765
11. ತೊಗರಿ 4511 6910
12. ತೊಗರಿ ಬೇಳೆ 2055 2235
13. ರಾಗಿ 3120 3511
14. ನವಣೆ 3455 3455
ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.

• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.















