Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಬಿಎಸ್‌ಎನ್‌ಎಲ್ 4 ಜಿ ಸಿಮ್ ಬದಲಾವಣೆ ಉಚಿತ

---Advertisement---

 

ಚಿತ್ರದುರ್ಗ‌. ಮಾ.23 : ಬಿಎಸ್‌ಎನ್‌ಎಲ್ ಬಳಕೆದಾರರು ಅತಿ ವೇಗದ 4ಜಿ ನೆಟ್‌ವರ್ಕ್ ಸೇವೆ ಪಡೆಯಲು ತಮ್ಮ ಹಳೆಯ ಸಿಮ್‌ಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳುವುದು ಕಡ್ಡಾಯವಾಗಿದೆ.

ಆಧಾರ್, ಓಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಹತ್ತಿರದ ಬಿಎಸ್‌ಎನ್‌ಎಲ್ ಗ್ರಾಹಕರ ಸೇವಾ ಕೇಂದ್ರಗಳಿಗೆ ತೆರಳಿ, ಉಚಿತವಾಗಿ ಹಳೆಯ ಸಿಮ್ ಬದಲು ಹೊಸ 4ಜಿ ಸಿಮ್ ಪಡೆಯಬಹುದಾಗಿದೆ.

ಗ್ರಾಹಕರ ಅನುಕೂಲಕ್ಕಾಗಿ ರಜಾದಿನಗಳಾದ ಮಾರ್ಚ್ 24 ಹಾಗೂ 31ರ ಭಾನುವಾರ, ಮಾರ್ಚ್ 29 ಗುಡ್ ಫ್ರೈಡೇ ದಿನದಂದು ಗ್ರಾಹಕ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Join WhatsApp

Join Now

Join Telegram

Join Now

Leave a Comment