ಬೂಸ್ಟರ್ ಡೋಸ್ ಬಗ್ಗೆ ಚರ್ಚಿಸಲು ದೆಹಲಿಗೆ ಸಿಎಂ ಪ್ರಯಾಣ..!

ಬೆಂಗಳೂರು: ಎಲ್ಲೆಲ್ಲೂ ಹೊಸ ವೈರಸ್ ನ ಆತಂಕ ಹೆಚ್ಚಾಗಿದೆ. ಸದ್ಯ ವ್ಯಾಕ್ಸಿನ್ ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಲಾಗಿದೆ.…

2ನೇ ಡೋಸ್ ಪಡೆಯದೆ ಹೋದರೆ ಬಸ್ ನಲ್ಲೂ ಪ್ರವೇಶವಿಲ್ಲ..!

ಬೆಂಗಳೂರು: ಕೊರೊನಾ ಮೊದಲು ಮತ್ತು ಎರಡನೇ ಅಲೆಯಿಂದಾಗಿ ಜನ ಸಂಕಷ್ಟ ಅನುಭವಿಸಿದ್ದು ಅಷ್ಟಿಷ್ಟಲ್ಲ. ಮೂರನೆ ಅಲೆ…

ಇಂದು ಪುನೀತ್ – ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ : ಅಭಿಮಾನಿಗಳಿಂದ ಹಾರೈಕೆ..!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಒಂದು ತಿಂಗಳು ಕಳೆದಿದೆ. ಆದ್ರೆ…

ಬೆಳೆ ನಾಶದಿಂದ ಮೂವರು ರೈತರ ಆತ್ಮಹತ್ಯೆ..!

ರಾಯಚೂರು : ನಿರಂತರ ಅಕಾಲಿಕ ಮಳೆಯಿಂದಾಗಿ ರೈತರು ಸಾಕಷ್ಟು ನಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಯೆಲ್ಲಾ ಸಂಪೂರ್ಣವಾಗಿ…

ಸೂರಜ್ ರೇವಣ್ಣ ಗೆಲುವಿಗಾಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ ಬೆಂಬಲಿಗ..!

  ಹಾಸನ : ತಮ್ಮವರಿಗಾಗಿ, ತಾವೂ ಫಾಲೋ ಮಾಡೋ ವ್ಯಕ್ತಿಗಾಗಿ ಸಾಕಷ್ಟು ಜನ ವಿಭಿನ್ನ ರೀತಿಯಲ್ಲಿ…

S R ವಿಶ್ವನಾಥ್ ಹತ್ಯೆಗೆ ಸ್ಕೆಚ್ : ಮಧ್ಯಾಹ್ನ ಸುದ್ದಿಗೋಷ್ಟಿಯಲ್ಲಿ ಎಲ್ಲಾ ಹೇಳುತ್ತೇನೆಂದ ಶಾಸಕ..!

ಬೆಂಗಳೂರು: ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆ…

ಈ ಬಾರಿ ಬೆಳಗಾವಿಯಲ್ಲೇ ನಡೆಯಲಿದೆ ಚಳಿಗಾಲದ ಅಧಿವೇಶನ..!

ಬೆಂಗಳೂರು: ಕೊರೊನಾ ಆತಂಕ ಕಡಿಮೆಯಾದ್ರೂ ರೂಪಾಂತರಿಯ ಆತಂಕ ಕಡಿಮೆಯಾಗ್ತಿಲ್ಲ. ಈಗ ಎಲ್ಲೆಲ್ಲೂ ಓಮಿಕ್ರಾನ್ ಭಯ ಶುರುವಾಗಿದೆ.…

ಚಿನ್ನದ ಗಟ್ಟಿ ಸುಲಿಗೆ ಮಾಡಿದ್ದವರು ಸಿಕ್ಕಿ ಬಿದ್ರು..!

  ಬೆಂಗಳೂರು: ಐದು ಕೆಜಿ ಚಿನ್ನದ ಗಟ್ಟಿ ಸುಲಿಗೆ ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಸೆರೆ…

ಈ ರಾಶಿಯವರಿಗೆ ಧರ್ಮದರ್ಶಿ ಗುರುಗಳಿಂದ ನಿಮ್ಮ ಮಕ್ಕಳಿಗೆ ಬುದ್ದಿ ಮಾತು..

ಈ ರಾಶಿಯವರಿಗೆ ಧರ್ಮದರ್ಶಿ ಗುರುಗಳಿಂದ ನಿಮ್ಮ ಮಕ್ಕಳಿಗೆ ಬುದ್ದಿ ಮಾತು.. ಈ ರಾಶಿಗೆ ಎಲ್ಲಾನು ಇದ್ದು,ನೆಮ್ಮದಿ…

291 ಹೊಸ ಸೋಂಕಿತರು.. 8 ಸಾವು..!

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 291…

ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ : ಮಾಜಿ ಸಚಿವ ಎಚ್.ಆಂಜನೇಯ

ಹೊಳಲ್ಕೆರೆ, (ನ.30) : ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಕೇಳುವ ಯಾವುದೇ ನೈತಿಕ ಹಕ್ಕಿಲ್ಲ…

ಒಮಿಕ್ರಾನ್ ಆತಂಕ : ಯಾವುದೇ ದೇಶದಿಂದ ಬಂದರೂ ಕಡ್ಡಾಯ ಕೋವಿಡ್ ಪರೀಕ್ಷೆ ಎಂದ ಸಚಿವ ಡಾ.ಕೆ.ಸುಧಾಕರ್

  ಬೆಂಗಳೂರು : ವಿದೇಶಗಳಿಂದ ರಾಜ್ಯಕ್ಕೆ ಪ್ರತಿ ದಿನ ಸುಮಾರು 2,500 ಪ್ರಯಾಣಿಕರು ಬಂದಿಳಿಯುತ್ತಿದ್ದು, ಪ್ರತಿಯೊಬ್ಬರಿಗೂ…

ಕೋವಿಡ್ ಸೋಂಕು ಹೆಚ್ಚಳ : ಹುಬ್ಬಳ್ಳಿಯಲ್ಲಿ ಬಸ್ ಗೆಲ್ಲಾ ಸ್ಯಾನಿಟೈಸೇಷನ್..!

  ಹುಬ್ಬಳ್ಳಿ : ಕೊರೊನಾ ಮೂರನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲೆಡೆ ಅಲರ್ಟ್ ಆಗಿದ್ದಾರೆ.…

ಸಿದ್ದರಾಮಯ್ಯ ಕುಡುಕ ಎಂದಿದ್ದ ಈಶ್ವರಪ್ಪ ಅವರಿಗೆ ಡಿಕೆಶಿ ಯಾರಿಗೇ ಹೋಲಿಸಿದ್ರು ಗೊತ್ತಾ..?

  ಬೆಂಗಳೂರು: ಎಲ್ಲೆಡೆ ಓಮಿಕ್ರಾನ್ ಅನ್ನೊ ವೈರಸ್ ಈಗ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲರೂ ಭಯದಲ್ಲೇ ಜೀವಿಸುವಂತಾಗಿದೆ.…

ಚಾಮರಾಜನಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ : ಒಂದು ದಿನ ಶಾಲೆ ರಜೆ..!

  ಚಾಮರಾಜನಗರ: ಒಂದು ಕಡೆ ಓಮಿಕ್ರಾನ್ ಭೀತಿ ಮತ್ತೊಂದು ಕಡೆ ಕೊರೊನಾ ಹೆಚ್ಚಳವಾಗ್ತಾನೆ ಇದೆ. ಅದ್ರಲ್ಲೂ…