Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭದ್ರೆ ಫ್ರಂ ಲಕ್ಕವಳ್ಳಿ ಟು ಗೋನೂರು : ಯಾವ್ಯಾವ ಹಳ್ಳಿಗಳ ಮೂಲಕ ಹರಿದು ಬರಲಿದೆ ನೀರು ? ಇಲ್ಲಿದೆ ಮಾಹಿತಿ…!

---Advertisement---

 

ಗೌನಹಳ್ಳಿ ಗೋವಿಂದಪ್ಪ,
ಸಂಪಾದಕರು,
ಜನಾಶಯ ಪ್ರಭ
ಚಿತ್ರದುರ್ಗ
ಮೊ : 88809 99001

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 07 :  ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರೆತ್ತುವ ಕಾರ್ಯ ವೇಗ ಪಡೆದುಕೊಂಡಿರುವುದು ಬಯಲುಸೀಮೆ ಪ್ರದೇಶಗಳಾದ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಗಳ ಜನರಿಗೆ ಅತ್ಯಂತ ಸಂತಸದ ಸುದ್ದಿ.

​ಬೆಟ್ಟದತಾವರೆಕೆರೆಯ ಎರಡನೇ ಪಂಪ್‌ಹೌಸ್‌ನಿಂದ ಎರಡು ಬೃಹತ್ ಪಂಪ್‌ಗಳ ಮೂಲಕ ನೀರನ್ನು ಯಶಸ್ವಿಯಾಗಿ ಹೊರತೆಗೆದು, ಡೆಲಿವರಿ ಚೇಂಬರ್ ಮೂಲಕ ಬಯಲುಸೀಮೆಗೆ ರಭಸವಾಗಿ ಹರಿಸಲಾಗುತ್ತಿರುವುದು ಈ ಭಾಗದ ಕುಡಿಯುವ ನೀರು ಮತ್ತು ನೀರಾವರಿ ಆಶೋತ್ತರಗಳಿಗೆ ಹೊಸ ಭರವಸೆ ಮೂಡಿಸಿದೆ.

ವೈ ಜಂಕ್ಷನ್ ನಿಂದ ಪ್ರಾರಂಭವಾಗುವ ಕಾಲುವೆಯ ಹಾದು ಹೋಗುವ ಹಳ್ಳಿಗಳ ಮಾರ್ಗಗಳು :

ತರೀಕೆರೆ ತಾಲೂಕಿನ ಹೆಬ್ಬೂರು, ಅಬ್ಬಿನಹೊಳಲು ಮುಗುಳ, ಗುಡಿಯಳ್ಳಿ, ಕಲ್ಲಾಪುರ, ಮುಗಳಿ ಮೈಲಾರಹಳ್ಳಿ, ಬೇಗೂರು, ಹೆಗಡೆಹಳ್ಳಿ ಅರಬಾಳು.

ಕಡೂರು ತಾಲೂಕಿನ ಹುಲಿಹಳ್ಳಿ. ​
ಹೊಸದುರ್ಗ ತಾಲೂಕಿನ​ ಸಾಣೆಹಳ್ಳಿ, ​ಕಬ್ಬಿನಕೆರೆ, ಚಿನ್ನಾಪುರ,​ಬಳ್ಳೆಕೆರೆ, ಬುರುಡೆಕಟ್ಟೆ, ​ಅನಿವಾಳ, ಚಿಕ್ಕಯಗಟ್ಟೆ, ​ಹೆಬ್ಬಳ್ಳಿ, ಕಡವಿನಕಟ್ಟೆ, ​ಕೊಂಡಪುರ, ಜಂತಿ ಕೊಳ್ಳಳು, ​ಗುತ್ತಿಕಟ್ಟೆ, ದಾಸರಹಳ್ಳಿ, ​ಮಧುರೆ, ದೇವರಗುಡ್ಡ ​ಅರಣ್ಯ, ದೇವಪುರ, ​ನರಸಿಪುರ, ಕರಡಿಕಟ್ಟೆ, ​ಬ್ಯಾಲಹಳ್ಳಿ, ದೊಡ್ಡಘಟ್ಟ, ​ತಣಿಗೆಕಲ್ಲು, ಜಾನಕಲ್, ​ಜಾನಕಲ್ ಅರಣ್ಯ, ​ಕೆಂಕೆರೆ, ​ದೊಡ್ಡ ಕಿಟ್ಟದಹಳ್ಳಿ, ಕೆಂಚಿಹಳ್ಳಿ, ​ನಾಕೀಕೆರೆ, ಲಕ್ಕಿಹಳ್ಳಿ.

ಹಿರಿಯೂರು ತಾಲೂಕಿನ ಗೋಗುದ್ದು, ​ಭರಮಪುರ,​ಮರಡಿದೇವಿಗೆರೆ, ಚಿಕ್ಕ ಸಿದ್ದವನಹಳ್ಳಿ, ಪಾಲವ್ವನಹಳ್ಳಿ.

ಹೊಳಲ್ಕೆರೆ ತಾಲೂಕಿನ ಬೂದಿಪುರ, ಮಲ್ಗೆರೆನಹಳ್ಳಿ,
​ಗೂಳಿಹೊಸಹಳ್ಳಿ, ಶಂಕರನಹಳ್ಳಿ, ಲಿಂಗದೇವರಹಳ್ಳಿ, ಕೊಳಹಾಳು.

ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ,​ಕುಂಚಿಗನಾಳ್, ದ್ಯಾಮವ್ವನಹಳ್ಳಿ  ಮೂಲಕ ಗೋನೂರು ತಲುಪಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now