ಚಿತ್ರದುರ್ಗದ ಕ್ರೀಡಾಪಟುಗಳು ಬಿಹಾರದಲ್ಲಿ ನಡೆಯಲಿರುವ ಅಂತರ್ ಜಿಲ್ಲಾ ಜ್ಯೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗಿ

ಚಿತ್ರದುರ್ಗ, (ಫೆ.04) : ಬಿಹಾರ ರಾಜ್ಯದ ಪಾಟ್ನಾದ ಪಾಟಲ್ಲಿ ಪುತ್ರ ಪಾಟ್ನಾ ಸ್ಟೇಡಿಯಂನಲ್ಲಿ ಇದೇ ಫೆಬ್ರವರಿ10 ರಿಂದ 12 ರವರೆಗೆ ನಡೆಯಲಿರುವ 18ನೇ ರಾಷ್ಟ್ರಮಟ್ಟದ ಅಂತರ್ ಜಿಲ್ಲಾ ಜ್ಯೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ.

ಈ ಕ್ರೀಡಾಕೂಟದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ
ಅಥೆಟಿಕ್ಸ್ ಕ್ರೀಡೆಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭಾಗವಹಿಸುತ್ತಾರೆ.

ಪುರುಷರ ವಿಭಾಗ
1) ಕುಶಾಲ್ .ಟಿ 1600ಮೀ
2)ಹೊಯ್ಸಳ . ಬಿ 1600ಮೀ
3) ಯಶವಂತ್.ಎಂ 600ಮೀ
4) ಸಂಜಯ್ ಎಂ.ಸಿ 80ಮೀ
5) ಮಹಮ್ಮದ್ ಹರ್ಮೈನ್ ಖಾದ್ರಿ. ಟ್ರಯಥ್ಲಾನ್-C
6)ಪ್ರೀತಮ್ ಕೆ.ಪಿ  ಟ್ರಯಥ್ಲಾನ್-C

ಮಹಿಳೆಯರ ವಿಭಾಗ
1) ಲಕ್ಷ.ಜೆ ಟ್ರಯಥ್ಲಾನ್-C  2)ಮೀರಾಶ್ರೀ.ಎಲ್ ಟ್ರಯಥ್ಲಾನ್-C.
ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಈ ಕ್ರೀಡಾಪಟುಗಳಿಗೆ

1)ಜಿಲ್ಲಾ ಅಥ್ಲೆಟಿಕ್ ಅಧ್ಯಕ್ಷರಾದ ಫಾತ್ಯರಾಜನ್ (ವಕೀಲರು)
2)ಜಿಲ್ಲಾ ಅಥ್ಲೆಟಿಕ್ ಖಜಾಂಚಿ  ನಿರಂಜನ್ ಮೂರ್ತಿ
3)ಜಿಲ್ಲಾ ಅಥ್ಲೆಟಿಕ್ಸ್ ಹಾಗೂ ರಾಜ್ಯ ಅಥ್ಲೆಟಿಕ್ ಕಾರ್ಯದರ್ಶಿ ಕಲ್ಲೇಶ್ ಆರ್‌.ಬಿ

ಟೀಮ್ ಕೋಚ್ : ನಾಗರಾಜ್.ಇ
ಟೀಮ್ ಮೆನೇಜರ್ : ಪೆರಿಸ್ವಾಮಿ.ಕೆ ಇವರ ಸಮ್ಮುಖದಲ್ಲಿ ಉಡುಪು ವಿತರಣೆ ನಡೆದಿದೆ.
ಹಾಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರೂ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರಲಿ ಎಂದು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಶುಭಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *