ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ

suddionenews
0 Min Read

ಚಿತ್ರದುರ್ಗ,(ಜೂನ್. 01) : ಭಾರತ ಸರ್ಕಾರದ ಸಿಬ್ಬಂಧಿ ನೇಮಕಾತಿ ಆಯೋಗದ ವತಿಯಿಂದ  ಹೆಡ್ ಕಾನ್ಸ್‍ಟೇಬಲ್ ದೆಹಲಿ ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ವೆಬ್‍ಸೈಟ್ www.ssckkr.kar.nic.in
ಮತ್ತು https://ssc.nic.in. ಆನ್‍ಲೈನ್ ನಲ್ಲಿ ಜೂನ್ 16 ರ ಒಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25502520, 9483862020, 8310785143, 8105619020 ಸಂಪರ್ಕಿಸಬಹುದೆಂದು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *