Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಂದೆ ಜೀವಂತ  ಇರುವಾಗ ಮಗ ಇವುಗಳನ್ನು ಮಾಡಬಾರದು!

---Advertisement---

ಹಿಂದೂ ನಂಬಿಕೆಯಲ್ಲಿ ತಂದೆಗೆ ದೇವರ ಸಮಾನ ಸ್ಥಾನ ನೀಡಲಾಗಿದೆ. ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿ ಸೂರ್ಯನು ತಂದೆಯನ್ನು ಸೂಚಿಸುವ ಗ್ರಹ.ಸೂರ್ಯನು ನಾಯಕತ್ವ ಮತ್ತು ಗೌರವದ ಸಂಕೇತ. ಹಾಗಾಗಿ ತಂದೆ ಜೀವಂತವಾಗಿರುವಾಗ ಮಗ ಈ ಕೆಳಗಿನ ಕೆಲಸಗಳನ್ನು ಮಾಡಬಾರದು ಎಂದು ಹಿಂದೂ ಧರ್ಮಶಾಸ್ತ್ರ ಹೇಳುತ್ತದೆ.

ಮನೆಯ ಪ್ರಮುಖ ಪೂಜೆಯಲ್ಲಿ ತಂದೆಯ ಸ್ಥಾನವನ್ನು ತಾನು ತೆಗೆದುಕೊಳ್ಳುವುದು ತಪ್ಪು. ದೊಡ್ಡ ಹವನ ಅಥವಾ ಕುಟುಂಬ ಪೂಜೆಯಲ್ಲಿ ಮೊದಲ ಸ್ಥಾನ ತಂದೆಗೆ. ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಕುಟುಂಬದ ಹಿರಿಯ ಯಜಮಾನನ ಹೆಸರು ಮೊದಲು.ದಾನ, ಸಮಾಜಸೇವೆ ಅಥವಾ ಕಾರ್ಯಕ್ರಮಗಳಲ್ಲಿ ತಂದೆಯ ಹೆಸರನ್ನು ಮೊದಲು ಉಲ್ಲೇಖಿಸುವುದು ವಿನಯದ ಸಂಕೇತ.  ಮದುವೆ ಪತ್ರಿಕೆಯಲ್ಲಿ “ಇಂಥವರ ಪುತ್ರ” ಎಂದು ಬರೆಯುವ ಪದ್ಧತಿ ಇದರಿಂದ ಬಂದಿದೆ.

ಸಾರ್ವಜನಿಕವಾಗಿ ತಂದೆಯನ್ನು ವಿರೋಧಿಸಬಾರದು. ಭಿನ್ನಾಭಿಪ್ರಾಯಗಳು ಸಹಜ. ಆದರೆ ಸಾರ್ವಜನಿಕವಾಗಿ ತಂದೆಯನ್ನು  ಅವಮಾನಿಸುವುದು ಕುಟುಂಬದ ಗೌರವನ್ನು ಕಡಿಮೆಮಾಡುತ್ತದೆ.ತಂದೆ ಜೀವಂತವಾಗಿರುವಾಗ ತರ್ಪಣ ಅಥವಾ ಪಿಂಡದಾನ ಸ್ವತಃ ಮಾಡುವುದು ಸರಿಯಲ್ಲ. ಸಂಪ್ರದಾಯದ ಪ್ರಕಾರ ಪಿತೃಕರ್ಮಗಳಲ್ಲಿ ಮೊದಲ ಹಕ್ಕು ತಂದೆಗೆ ಇದೆ. ಕಾರಣವಿಲ್ಲದೆ ಮಗನೇ ಮುಂದಾಗಿ ಮಾಡುವುದು ಸರಿಯಲ್ಲ ಎಂದು ಹಿರಿಯರು ಹೇಳುತ್ತಾರೆ. ತಂದೆ ಜೀವಂತವಾಗಿರುವವರೆಗೆ, ಅವನ ಪೂರ್ವಜರಿಗೆ ಸಂಬಂಧಿಸಿದ ಪ್ರಮುಖ ಆಚರಣೆಗಳನ್ನು ಮಾಡುವ ಹಕ್ಕು ಮಗನಿಗೆ ಇರುವುದಿಲ್ಲ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now