ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 27 : ಭಾರತೀಯ ಜನತಾಪಾರ್ಟಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿರವರ ಆದೇಶ ಹಾಗೂ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರ ಸೂಚನೆಯಂತೆ ಬಿಜೆಪಿ ಚಿತ್ರದುರ್ಗ ನಗರ ಮಂಡಲ ಪದಾಧಿಕಾರಿಗಳಾಗಿ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ಎಂ.ಎಸ್.ಬಸವೇಶ್, ಎಸ್.ಲೀಲಾವತಿ ಶಶಿಧರ್,
ಉಪಾಧ್ಯಕ್ಷರುಗಳಾಗಿ ಪಿ.ಮಹಾಂತೇಶ್, ಪಲ್ಲವಿ ಪ್ರಸನ್ನ, ಲಿಂಗರಾಜು, ಸಿ.ಎನ್.ರಮೇಶ್, ಹರೀಶ್ ಬಿ.ಎಸ್, ಜಯಪ್ರಕಾಶ್ ಪಿ.ವಿ, ಸುರೇಶ್ ಕೌನ್ಸಿಲರ್, ಕಾರ್ಯದರ್ಶಿಗಳಾಗಿ ಶಶಿಧರ್, ತಿಪ್ಪೇಸ್ವಾಮಿ, ಸಂತೋಷ್‍ಬಾಬು, ನಾಗರಾಜ್, ಸತೀಶ್‍ಜಾಧವ್ ಎನ್.
ಶಂಕರಮೂರ್ತಿ, ವಿ.ಎಸ್.ಸತೀಶ್‍ಕುಮಾರ್, ಬಿ.ಸತೀಶ್, ಸೋಶಿಯಲ್ ಮೀಡಿಯಾ ಅಣ್ಣಪ್ಪ, ಸಿ. ಕೋಶಾಧ್ಯಕ್ಷರಾಗಿ ಮಧುರೆ ಟಿ.ಶಿವಣ್ಣ, ಎಸ್.ಟಿ.ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಚೆನ್ನಪ್ಪ ವಕೀಲರು, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ್ ಎಸ್, ಪಾಲಯ್ಯ ಜಿ, ಓ.ಬಿ.ಸಿ.ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಗರಡಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾಗಿ ಈ.ದಿನೇಶ್, ಅನಿಲ್, ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಜವಳಿ ಕವಿತ, ಪ್ರಧಾನ ಕಾರ್ಯದರ್ಶಿಗಳಾಗಿ ಸುಮಕ್ಕ, ಕಮಲಮ್ಮ, ರೈತ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಟಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಗಿ ಉದಯ್‍ಕುಮಾರ್, ಎನ್.ಸಂದೀಪ್
ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಎಂ.ವಸಂತ್ ಆಚಾರ್, ಪ್ರಧಾನ ಕಾರ್ಯದರ್ಶಿಗಳಾಗಿ ರಘುರಾಮುಲು ವೈ.ಎಸ್, ಮಲ್ಲಿಕಾರ್ಜುನ ಸಾರಂಗಮಠ, ಎಸ್.ಸಿ.ಮೋರ್ಚಾ ನಗರ ಮಂಡಲ ಅಧ್ಯಕ್ಷರಾಗಿ ಹೆಚ್.ಈ.ಮಾರುತಿ, ಪ್ರಧಾನ ಕಾರ್ಯದರ್ಶಿಯಾಗಿ ಆರ್.ರಾಜಣ್ಣ. ಕಾರ್ಯಕಾರಿಣಿ ಸದಸ್ಯರುಗಳಾಗಿ ರವಿ ಎಲ್.ಐ.ಸಿ. ಎನ್.ಚಂದ್ರಶೇಖರ್, ಸಚಿನ್(ವಕೀಲರು) ಅರುಣ್‍ಕುಮಾರ್, ಶಶಿಧರ್, ನಾಗರಾಜ್, ರೋಹಿತ್(ಎಪಿಎಂಸಿ) ಕೆಂಚ(ವಿಜಯನಗರ) ಗಿರೀಶ್, ರವಿಕುಮಾರ್(ಬುಜ್ಜಿ) ಅನಿಲ್, ನಾಗರಾಜ್, ಉದಯ್(ಉದಯ ವೈನ್ಸ್) ಗುರು(ವಿದ್ಯಾನಗರ) ಆದಿತ್ಯ ಯಾದವ್, ಅಮಿತ್ ಎಸ್, ಸುಮಿತ್ ಎಸ್. ಮಧು ಎಸ್, ಮಂಜುನಾಥ ಎಸ್, ನಿತೀಶ್ ಆರ್, ಏಕಾಂತ್ ಎಸ್, ಸುಹಾಸ್‍ರಾಜ್, ರಾಕೇಶ್ ಟಿ.ಎಂ, ವಿನಯ್ ಸಿ.ಎನ್, ನಾಗಾರ್ಜುನ, ಬಸವರಾಜ್ ಜಿ.ಸಿ, ವೇಣು ಜಿ. ಶರತ್, ವಿಜಯ್‍ಕುಮಾರ್, ಕಿರಣ್ ಎಂ, ವಸಂತ್, ದೊರೆ, ಪಾಂಡುರಂಗ, ರಂಗಪ್ಪ ಎ, ಲಿಂಗಯ್ಯ ಬಿ, ರಂಗನಾಥ್ ಕೆ, ವಸಂತ,
ಮತ್ತು ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷರಾಗಿ ಎಂ.ವಸಂತ್ ಆಚಾರ್ ಇವರನ್ನು ನೇಮಕ ಮಾಡಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ನಗರ ಮಂಡಲ ಅಧ್ಯಕ್ಷ ಹೆಚ್.ಎನ್.ಲೋಕೇಶ್‍ಕುಮಾರ್ ತಿಳಿಸಿದ್ದಾರೆ.


