Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಜುಲೈ 19 ಮತ್ತು 20 ರಂದು ಉಚಿತ ಮೆಮೋರಿ ಸೆಮಿನಾರ್

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 18 : ರಾಷ್ಟ್ರೀಯ ಖ್ಯಾತ ತರಬೇತುದಾರರಾದ ಮೈಸೂರಿನ ಎಸ್.ಪ್ರಶಾಂತ್‌ರವರು ಜುಲೈ 19 ಮತ್ತು 20 ರಂದು ನಗರದ ಎಸ್.ಆರ್.ಜಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪಾಧ್ಯಾಯರುಗಳಿಗೆ ಉಚಿತ ಮೆಮೋರಿ ಸೆಮಿನಾರ್ ಅನ್ನು ಏರ್ಪಡಿಸಿದ್ದಾರೆ.

ಪ್ರಪಂಚದಲ್ಲಿ 95% ವಿದ್ಯಾರ್ಥಿಗಳು ಅವರ ಮೆದುಳಿನ ಎಡಭಾಗವನ್ನು ಹೆಚ್ಚು ಬಳಸುತ್ತಾ ಇರುತ್ತಾರೆ. ಆದರೆ 5% ವಿದ್ಯಾರ್ಥಿಗಳು ಮಾತ್ರ ಮೆದುಳಿನ ಬಲ ಭಾಗವನ್ನು ಹೆಚ್ಚು ಹೆಚ್ಚು ಬಳಸಿಕೊಂಡು 90% ಕ್ಕೂ ಅಧಿಕ ಅಂಕ ಗಳಿಸುತ್ತಿರುತ್ತಾರೆ. ಮೆದುಳಿನ ಬಲಭಾಗವನ್ನು ಹೆಚ್ಚು ಬಳಸಿಕೊಂಡಂತೆಲ್ಲಾ ನಮ್ಮ ನೆನಪಿನ ಶಕ್ತಿ ಮತ್ತು ಕ್ರಿಯೇಟಿವಿಟಿ ಜಾಸ್ತಿ ಆಗುತ್ತಾ ಹೋಗುತ್ತದೆ ಎನ್ನುತ್ತಾರೆ ರಾಷ್ಟ್ರೀಯ ಖ್ಯಾತ ತರಬೇತುದಾರರಾದ ಮೈಸೂರಿನ ಎಸ್.ಪ್ರಶಾಂತ್‌ರವರು. ಮೆದುಳಿನ ಇನ್ನೊಂದು ಭಾಗವನ್ನು ಬಳಸುವುದು ಹೇಗೆ ಮತ್ತು ಹೆಚ್ಚು ಅಂಕ ಗಳಿಸುವುದು ಹೇಗೆ ? ಸೇರಿದಂತೆ ಇನ್ನಿತರ ಉಪಯುಕ್ತ ಮಾಹಿತಿಯನ್ನು ಅರಿಯಲು ಮೆಮೋರಿ ಸೆಮಿನಾರ್‌ನಲ್ಲಿ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 19 ರ ಶನಿವಾರ
1 Seminar: 6:30 p.m to 8.00 p.m.
ಜುಲೈ 20 ರ ಭಾನುವಾರ
2nd Seminar: 11:30 am to 1.00 p.m.
3 Seminar: 4:30 p.m to 6.00 p.m.
4th Seminar: 6:30 p.m to 8.00 p.m.
ಸ್ಥಳ : ಎಸ್.ಆರ್.ಜಿ.ಎಂ.ಎಸ್. ರೋಟರಿ ಬಾಲಭವನ,
ಡಿಸಿ ಆಫೀಸ್ ಸರ್ಕಲ್, ಚಿತ್ರದುರ್ಗ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9845668953/9481053450

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...