ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್ ಇನ್ನಿಲ್ಲ

suddionenews
0 Min Read

 

ಗುಬ್ಬಿ: ಸಾಮಾಜಿಕ ಹೋರಾಟಗಾರ ಜನ ಸ್ನೇಹಿ ನಾಗಸಂದ್ರ ವಿಜಯ್ ಕುಮಾರ್ ( 62 ) ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಮುಂಜಾನೆ 5.30 ರ ಸಮಯದಲ್ಲಿ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ಪಾರ್ಥಿವ ಶರೀರವನ್ನು ಪಟ್ಟಣದ ಶ್ರೀನಗರ ಬಡಾವಣೆಯ ಕೆಎಂಎಫ್ ಎದುರು ರಾಯವರ ಶಾಲೆ ರಸ್ತೆಯ ಮನೆಯಲ್ಲಿ ದರ್ಶನಕ್ಕೆ ಅನುವು ಮಾಡಲಾಗಿದೆ. ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 9 ಗಂಟೆಗೆ ತಮ್ಮ ಹುಟ್ಟೂರಾದ ನಾಗಸಂದ್ರ ಗ್ರಾಮದ ತಮ್ಮ ಜಮೀನಿನಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *