Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಾವೆಲ್ಲಾ ಶಾಲೆಗಳಿಗೆ ಬೆದರಿಕೆ ಬಂದಿದೆ : ಇ-ಮೇಲ್ ನಲ್ಲಿ ಏನೆಂದು ಬೆದರಿಕೆ ಹಾಕಲಾಗಿದೆ…?

---Advertisement---

 

ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆಯೇ ಖಾಸಗಿ ಶಾಲೆಯ ಶಿಕ್ಷಕರು, ಪೋಷಕರು ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದರು. ಸುಮಾರು 28 ಖಾಸಗಿ ಶಾಸಲೆಗಳಿಗೆ ಬೆದರಿಕೆಯ ಇ-ಮೇಲ್ ಬಂದಿದೆ. Kharijjitas@bebble.com ಹೆಸರಿನಲ್ಲಿ ಶಾಲೆಗಳಿಗೆ ಬೆದರಿಕೆಯನ್ನು ಕಳುಹಿಸಿಲಾಗಿದೆ.

ಶಾಲೆಯ ಆವರಣದಲ್ಲಿ ಸ್ಫೋಟಕ ವಸ್ತುಗಳು ಇವೆ. ನವೆಂಬರ್ 26 ರಂದು, ಅಲ್ಲಾಹ್​ನ ದಾರಿಯಲ್ಲಿರುವ ಹುತಾತ್ಮರು, ನೂರಾರು ವಿಗ್ರಹ ಆರಾಧಕರನ್ನ ಹತ್ಯೆ ಮಾಡಿದ್ರು. ಕೋಟ್ಯಂತರ ಕಾಫಿರ್​ಗಳ ನಡುವೆ ಕೈನಲ್ಲಿ ಚಾಕು ಹಿಡಿದು, ನಿಲ್ಲುವುದು ನಿಜಕ್ಕೂ ಎದೆಗಾರಿಕೆ. ಅವನು ಬೀಳುತ್ತಾನೆ, ಮತ್ತೆ ಮತ್ತೆ ಬೀಳುತ್ತಾನೆ. ಹುತಾತ್ಮರಾಗುವ ಉದ್ದೇಶದಿಂದ ಅಲ್ಲಾಹ್​ನ ದಾರಿಯಲ್ಲಿ ನೂರಾರು ಮುಜಾಹಿದ್ದೀನ್​ಗಳು ಯುದ್ಧ ಪ್ರದೇಶಕ್ಕೆ ಹರಿದು ಬಂದಿದ್ದಾರೆ. ನೀವು ಅಲ್ಲಾಹ್​ನ ಶತ್ರುಗಳು, ನಿಮ್ಮನ್ನ ಮತ್ತು ನಿಮ್ಮ ಮಕ್ಕಳನ್ನ ಕೊಲ್ಲುತ್ತೇವೆ. ನಿಮಗೆ ನಮ್ಮ ಅಡಿಯಾಳುಗಳಾಗುವ ಅವಕಾಶವಿದೆ. ಅಥವಾ ಅಲ್ಲಾಹ್​ನ ನಿಜವಾದ ಧರ್ಮವನ್ನ ಒಪ್ಪಿಕೊಳ್ಳಿ ಎಂದು ಮೇಲ್ ಮೂಲಕ ಮತಾಂತರದ ವಿಚಾರವನ್ನು ತಿಳಿಸಿದ್ದಾರೆ.

1)ಮಾರತಹಳ್ಳಿ ಮತ್ತು ಬಸವೇಶ್ವರ ನಗರ ಪಿಎಸ್- ನೇಷನ್ ಅಕಾಡೆಮಿ ಶಾಲೆ

2)ಯಲಹಂಕ ನ್ಯೂ ಟೌನ್ – ನ್ಯಾಷನಲ್ ಪಬ್ಲಿಕ್ ಸ್ಕೂಲ್

3) ಭಾರತಿ ನಗರ – ಸೇಂಟ್ ಜಾನ್ಸ್ ಶಾಲೆ

4)ಯಲಹಂಕ – ವಿದ್ಯಾಶಿಲ್ಪ ಶಾಲೆ

5) ಸದಾಶಿವ ನಗರ – ನ್ಯೂ ಶಾಲೆ

6) ಚಾಮರಾಜಪೇಟೆ – ಬೆಂಗಳೂರು ಟ್ರಸ್ಟ್ ಶಾಲೆ

7) ಎಚ್ಎಸ್ಆರ್ ಲೇಔಟ್ – ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್

8) ಅಮೃತಹಳ್ಳಿ – ಜೈನ್ ಇಂಟರ್‌ನ್ಯಾಶನಲ್ ಸ್ಕೂಲ್

9) ಕಬ್ಬನ್ ಪಾರ್ಕ್ – ಬಿಷಪ್ ಕಾಟನ್ ಶಾಲೆ

10) ಪರಪ್ಪನ ಅಗ್ರಹಾರ – ಕೇಂಬ್ರಿಡ್ಜ್ ಶಾಲೆ

11) ವೈಟ್‌ಫೀಲ್ಡ್ – ನ್ಯೂ ಅಕಾಡೆಮಿ ಸ್ಕೂಲ್

12) ಕೆಆರ್ ಪುರಂ – ದಿಯಾ ಶಾಲೆ

13) ಕೆಂಗೇರಿ – ಚಿತ್ರಕೂಟ ಶಾಲೆ

14) ಜ್ಞಾನಭಾರತಿ – ಚಿತ್ರಕೂಟ ಕೌಶಲ್ಯ ಶಾಲೆ

15) ಕೊಡಿಗೇಹಳ್ಳಿ – ಟ್ರಿಯೊ ಶಾಲೆ

16) ಸಂಪಿಗೆಹಳ್ಳಿ – ಕ್ಯಾಪ್ಟನ್ ಪಬ್ಲಿಕ್ ಶಾಲೆ

17) ಕೆಎಸ್ ಲೇಔಟ್ – ಆಲ್ಪೈನ್ ಶಾಲೆ

18) ಬ್ಯಾಡರಹಳ್ಳಿ – ದಿ ಗ್ರೇಟ್ ಇಂಟರ್‌ನ್ಯಾಶನಲ್ ಸ್ಕೂಲ್ 19) ಮಲ್ಲೇಶ್ವರಂ – ಅನುಪಮಾ ಶಾಲೆ

20) ಜೆಪಿ ನಗರ – ಲಾರೆನ್ಸ್ ಶಾಲೆ

21) ಬಾಗಲೂರು – ದೆಹಲಿ ಪಬ್ಲಿಕ್ ಸ್ಕೂಲ್

22) ಹಲಸೂರು ಪಿಎಸ್ – ಸೇಂಟ್ ಅಂತೋನಿ ಶಾಲೆ

23) ಹಾಲ್ಸೂರ್ ಪಿಎಸ್ – ಆರೋ ಮ್ಯಾರಿ ಇಂಟರ್ನ್ಯಾಷನಲ್ ಸ್ಕೂಲ್.

24) ಕೆ ಜಿ ಹಳ್ಳಿ ಪಿಎಸ್ – ಜೆಎಸ್ಎಸ್ ಶಾಲೆ

25) ಮಹದೇವಪುರ ಪಿ.ಎಸ್ ಗೋಪಾಲನ್ ಶಾಲೆ

26) ಬೆಳ್ಳಂದೂರು ಪಿಎಸ್ – ಏರ್ ಇನ್ನೋವೇಟಿವ್ ಇಂಟ್. ಶಾಲೆ

27) ವರ್ತೂರು ಪಿಎಸ್ – ದೆಹಲಿ ಪಬ್ಲಿಕ್ ಸ್ಕೂಲ್

28) ಬೆಳ್ಳಂದೂರು ಪಿಎಸ್ – VIBGYOR ಶಾಲೆಗೆ ಬೆದರಿಕೆಯೊಡ್ಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment