Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕತಿಕ ಮತ್ತು ಕ್ರೀಡಾ ಚಟುವಟಿಕೆ : ಇಂದಿನ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್,ಚಿತ್ರದುರ್ಗ, ನವೆಂಬರ್.24  : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ 40 ಸಾರ್ಥಕ ಶೈಕ್ಷಣಿಕ ವರ್ಷಗಳನ್ನು ದಾಟಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 21 ರಿದ24 ರ ವರೆಗೆ  ನಡೆಯಲಿರುವ ಡೆಸ್ಟಿನಿ 2023ರ ಪ್ರಯುಕ್ತ ನಗರ ಮಟ್ಟದ ಅಂತರ್ ಶಾಲಾ ಹಾಗೂ ಅಂತರ್ ಕಾಲೇಜು ಸಾಂಸ್ಕತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನ.20 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದೆ.

ದಿನಾಂಕ 24/11/2023, ಶುಕ್ರವಾರ ನಡೆದ ಪದವಿ ಕಾಲೇಜು ಮಟ್ಟದ ಅಂತರ್ ಕಾಲೇಜು ಸಾಂಸ್ಕತಿಕ ಚಟುವಟಿಕೆಗಳಾದ ನೃತ್ಯ ಸ್ಪರ್ಧೆ, ಗಾಯನ ಸ್ಪರ್ಧೆ, ಫ್ಯಾಷನ್‌ ಶೋ, ಚಿತ್ರಕಲೆ, ರಸಪ್ರಶ್ನೆ, ಚರ್ಚಾ ಸ್ಪರ್ಧೆ ಮತ್ತು ಕ್ರೀಡಾ ಚಟುವಟಿಕೆಗಳಾದ ಚೆಸ್, ಕೇರಂ, ವಾಲಿಬಾಲ್. ಥ್ರೋಬಾಲ್‌ ಮುಂತಾದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ.

ಹಂತ – 5 : ಪದವಿ ಕಾಲೇಜುಗಳ ಅಂತರ್‌-ಕಾಲೇಜು ಸ್ಪರ್ಧೆಗಳ ವಿಜೇತರ ಪಟ್ಟಿ

೧. ಶಾಸ್ತ್ರೀಯ ಸಂಗೀತ ಗಾಯನ ಸ್ಪರ್ಧೆ – ಪ್ರಥಮ ಸ್ಥಾನ : ಸುಮಯ್ಯ ಕೌಸರ್‌, ಸರ್ಕಾರಿ ವಿಜ್ಞಾನ ಕಾಲೇಜು
ದ್ವಿತೀಯ ಸ್ಥಾನ: ನಯನ, ಶ್ರೀ ಕಬೀರಾನಂದ ಶಿಕ್ಷಣ ಮಹಾವಿದ್ಯಾಲಯ

೨. ಭಾವಗೀತೆ ಗಾಯನ ಸ್ಪರ್ಧೆ –ಪ್ರಥಮ ಸ್ಥಾನ : ಶ್ರೀನಿಧಿ, ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
ದ್ವಿತೀಯ ಸ್ಥಾನ : ಆದಿನಾಥ, ಎಸ್.ಎಲ್.ವಿ ನರ್ಸಿಂಗ್‌ ಕಾಲೇಜು

೩. ಜಾನಪದ ಗೀತೆ ಗಾಯನ ಸ್ಪರ್ಧೆ –ಪ್ರಥಮ ಸ್ಥಾನ : ಭೂಪಾಲ.ಕೆ., ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
ದ್ವಿತೀಯ ಸ್ಥಾನ : ಶಶಿಕಲಾ, ಸರ್ಕಾರಿ ವಿಜ್ಞಾನ ಕಾಲೇಜು

೪. ನೃತ್ಯ ಸ್ಪರ್ಧೆ (ಏಕವ್ಯಕ್ತಿ) – ಪ್ರಥಮ ಸ್ಥಾನ : ಅಮನಿತ.ಕೆ.ಎಸ್.‌, ಡಾನ್‌ ಬಾಸ್ಕೋ ಪದವಿ ಕಾಲೇಜು
ದ್ವಿತೀಯ ಸ್ಥಾನ : ಮಧು, ಎಸ್.ಎಲ್.ವಿ ನರ್ಸಿಂಗ್‌ ಕಾಲೇಜು

5. ನೃತ್ಯ ಸ್ಪರ್ಧೆ (ಗುಂಪು) – ಪ್ರಥಮ ಸ್ಥಾನ : ಎಸ್.ಎಸ್.ಕೆ.ಎಸ್.‌ ಶಿಕ್ಷಣ ಮಹಾವಿದ್ಯಾಲಯ
ದ್ವಿತೀಯ ಸ್ಥಾನ : ಜಾಹ್ನವಿ ನರ್ಸಿಂಗ್‌ ಕಾಲೇಜು

6. ರಸಪ್ರಶ್ನೆ ಸ್ಪರ್ಧೆ- ಪ್ರಥಮ ಸ್ಥಾನ : ಮದಕರಿ ನಾಯಕ ಕಾಲೇಜು
ದ್ವಿತೀಯ ಸ್ಥಾನ : ಎಸ್.ಎಸ್.ಕೆ.ಎಸ್.‌ ಶಿಕ್ಷಣ ಮಹಾವಿದ್ಯಾಲಯ

7. ಚರ್ಚಾ ಸ್ಪರ್ಧೆ- ಪ್ರಥಮ ಸ್ಥಾನ : ಆರ್ಯನ್‌, ಡಾನ್‌ ಬಾಸ್ಕೋ ಪದವಿ ಕಾಲೇಜು
ದ್ವಿತೀಯ ಸ್ಥಾನ : ಅನಿಲ್‌ ನಾಯ್ಕ್‌, ಪಿ.ವಿ.ಎಸ್.‌ ಪದವಿ ಕಾಲೇಜು

೮. ಚಿತ್ರಕಲಾ ಸ್ಪರ್ಧೆ – ಪ್ರಥಮ ಸ್ಥಾನ : ರಾಕೇಶ್‌, ಎಸ್.ಎಲ್.ವಿ ನರ್ಸಿಂಗ್‌ ಕಾಲೇಜು
ದ್ವಿತೀಯ ಸ್ಥಾನ : ಕಾರ್ತಿಕ್‌.ಟಿ.ಕೆ. ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು

೯. ಫ್ಯಾಷನ್‌ ಷೋ – ಪ್ರಥಮ ಸ್ಥಾನ : ಡಾನ್‌ ಬಾಸ್ಕೋ ಪದವಿ ಕಾಲೇಜು
ದ್ವಿತೀಯ ಸ್ಥಾನ : ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ

೧೦. ಚೆಸ್‌ – ಪ್ರಥಮ ಸ್ಥಾನ : ತಿಪ್ಪೇರುದ್ರಪ್ಪ.ಪಿ.ಎ., ವಿವೇಕಾನಂದ ಕಾಲೇಜು
ದ್ವಿತೀಯ ಸ್ಥಾನ : ನಂದೀಶ.ಟಿ., ಎಸ್.ಎಲ್.ವಿ ನರ್ಸಿಂಗ್‌ ಕಾಲೇಜು

1೧. ಕೇರಂ(ಪುರುಷರು – ಗುಂಪು)- ಪ್ರಥಮ ಸ್ಥಾನ : ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
ದ್ವಿತೀಯ ಸ್ಥಾನ : ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯ

1೨. ಕೇರಂ(ಮಹಿಳೆಯರು – ಗುಂಪು)- ಪ್ರಥಮ ಸ್ಥಾನ : ಆದ್ಯ ಫಾರ್ಮಸಿ ಕಾಲೇಜು
ದ್ವಿತೀಯ ಸ್ಥಾನ : ಜಾಹ್ನವಿ ನರ್ಸಿಂಗ್‌ ಕಾಲೇಜು

1೩. ಕಬಡ್ಡಿ (ಪುರುಷರು)- ಪ್ರಥಮ ಸ್ಥಾನ : ಎಸ್.ಜೆ.ಎಂ ಪದವಿ ಕಾಲೇಜು
ದ್ವಿತೀಯ ಸ್ಥಾನ : ಎಸ್.ಎಲ್.ವಿ ನರ್ಸಿಂಗ್‌ ಕಾಲೇಜು

1೪. ಕಬಡ್ಡಿ (ಮಹಿಳೆಯರು)- ಪ್ರಥಮ ಸ್ಥಾನ : ಜಾಹ್ನವಿ ನರ್ಸಿಂಗ್‌ ಕಾಲೇಜು
ದ್ವಿತೀಯ ಸ್ಥಾನ : ಎಸ್.ಎಲ್.ವಿ ನರ್ಸಿಂಗ್‌ ಕಾಲೇಜು

1೫. ಥ್ರೋಬಾಲ್‌- ಪ್ರಥಮ ಸ್ಥಾನ : ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
ದ್ವಿತೀಯ ಸ್ಥಾನ : ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment