Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿವೈ ರಾಘವೇಂದ್ರ ಮತ್ತೆ ಸಂಸದನಾಗಲು ನಾವೂ ಅವಕಾಶ ಕೊಡಲ್ಲ : ಕಾಂಗ್ರೆಸ್ ನಾಯಕ

---Advertisement---

ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿವೈ ರಾಘವೇಂದ್ರ ವಿರುದ್ಧ ಸೋತಿದ್ದ ನಾಗರಾಜು ಗೌಡ, ಇದೀಗ ಮತ್ತೆ ಹರಿಹಾಯ್ದಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಅಧಿಕೃತವಾಗಿ ಪಕ್ಷಕ್ಕೆ ಸೇರುವುದರ ಜೊತೆಗೆ ಕಾರ್ಯಕರ್ತರನ್ನು ಸೇರಿಸಿದರು. ಬಳಿಕ ಮಾತನಾಡಿದ ಅವರು, ಬಿವೈ ರಾಘವೇಂದ್ರ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಪದೇ ಪದೇ ಶಿವಮೊಗ್ಗದ ಜನ ಮೋಸ ಹೋಗಲ್ಲ. ಮತ್ತೆ ಬಿವೈ ರಾಘವೇಂದ್ರ ಸಂಸದರಾಗಲ್ಲ. ಅದಕ್ಕೆ ನಾವೂ ಬಿಡುವುದಿಲ್ಲ. ಶಿಕಾರಿಪುರದಲ್ಲಿ ಕಳಪೆ ನೀರಾವರಿ ತನಿಖೆ ಮಾಡಿಸ್ತೀನಿ. ಬಿವೈ ರಾಘವೇಂದ್ರ ಪುನಃ ಸಂಸದನಾಗುವುದಿಲ್ಲ ಎಂದಿದ್ದಾರೆ.

ಪಕ್ಷವಿರೋಧಿ ಎಂದು ಉಚ್ಛಾಟಿತನಾಗಿದ್ದ ನನ್ನನ್ನ ಕಾಂಗ್ರೆಸ್ ಗೆ ಪುನಃ ಸೇರ್ಪಡೆ ಮಾಡಿರೋದು ನನಗೆ ಹೆಮ್ಮೆ ಇದೆ. ನಾನು ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಶಿಕಾರಿಪುರದಲ್ಲಿ ಅತೀ ಕಡಿಮೆ ಮತದಲ್ಲಿ ಸೋತಿದ್ದೆ. ಅವರು ಹಣದ ಹೊಳೆ ಹರಿಸಿದರೂ ಸಹ ಕ್ಷೇತ್ರದ ಜನ ನನ್ನ ಕೈ ಹಿಡಿಯುವ ಕೆಲಸ ಮಾಡಿದ್ದರು. ಸರಿ ಸಮಾನ ವೋಟ್‌ಗಳನ್ನ ನನಗೆ ನೀಡಿದ್ದರು ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...