Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಾಮರಾಜನಗರದಲ್ಲಿ ನಡೆದ ವಿಮಾನ ದುರಂತದಲ್ಲಿ ಪೈಲಟ್ ಗಳು ಬದುಕಿದ್ದೇಗೆ..?

---Advertisement---

 

ಚಾಮರಾಜನಗರ: ಜಿಲ್ಲೆಯ ಎಚ್ ಮೂಕಳ್ಳಿ ಬಳಿ ವಿಮಾನ ಅಪಘಾತ ನಡೆದಿದೆ. ತರಬೇತಿ ವೇಳೆ ತರಬೇತಿ ವೇಳೆ ಲಘು ವಿಮಾನವೊಂದು ಪತನಗೊಂಡಿದೆ. ಈ ವೇಳೆ ಆಕಾಶದಲ್ಲಿ ಹಾರುವಾಗ ವಿಮಾನದೊಳಗೆ ಇಬ್ವರು ಪೈಲಟ್ ಗಳು ಇದ್ದರು.

ವಿಮಾನದಲ್ಲಿ ಸಮಸ್ಯೆ ಕಂಡು ಬಂದಂತೆ ಮೇಲಿಂದ ಕೆಳಕ್ಕೆ ಹಾರಿದ್ದಾರೆ. ಪ್ಯಾರಾಚೂಟ್ ಸಹಾಯ ಪಡೆದು ಕೆಳಗೆ ಹಾರಿದ್ದಾರೆ. ತೇಜ್ ಪಾಲ್ ಮತ್ತು ಭೂಮಿಕಾ ಆಗಸದಲ್ಲಿ ತರಬೇತಿ ಕೊಡುವಾಗ ಈ ಘಟನೆ ನಡೆದಿದೆ.

ತೇಜ್ ಪಾಲ್ ಮತ್ತು ಭೂಮಿಕಾ ಇಬ್ವರು ಪ್ಯಾರಾ ಚೂಟ್ ಸಹಾಯ ಪಡೆದು ಕೆಳಗೆ ಹಾರಿದ್ದಾರೆ. ಈ ಮೂಲಕ ಇಬ್ಬರು ಪ್ರಾಣ ಉಳಿಸಿಕೊಂಡಿದ್ದಾರೆ. ಪೈಲಟ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ನೆಲಕ್ಮೆ ಬಿದ್ದ ವಿಮಾನ ನಜ್ಜುಗುಜ್ಜಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...