ಚಿತ್ರದುರ್ಗ(ಮೇ.19): ಮೇ18 ರಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ಸರಾಸರಿ 39.3 ಮಿ.ಮೀ. ಮಳೆಯಾಗಿದೆ.
ಚಿತ್ರದುರ್ಗ ತಾಲೂಕಿನಲ್ಲಿ ಅತ್ಯಧಿಕ 62 ಮಿ.ಮೀ, ಮೊಳಕಾಲ್ಮೂರು 40.2 ಮಿ.ಮೀ, ಹಿರಿಯೂರು 39.7 ಮಿ.ಮೀ, ಚಳ್ಳಕೆರೆ 35.4 ಮಿ.ಮೀ, ಹೊಳಲ್ಕರೆ 33.1 ಮಿ.ಮೀ ಹಾಗೂ ಹೊಸದುರ್ಗ ತಾಲೂಕಿನಲ್ಲಿ 25.1 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ- 1 ರಲ್ಲಿ 93.6 ಮಿ.ಮೀ, ಮಳೆಯಾಗಿದ್ದು, ಇದು ಮೇ.18 ರಂದು ಜಿಲ್ಲೆಯ ದಾಖಲಾದ ಅತ್ಯಧಿಕ ಮಳೆಯಾಗಿದೆ. ಉಳಿದಂತೆ ಚಿತ್ರದುರ್ಗ-2ರಲ್ಲಿ 93 ಮಿ.ಮೀ, ಭರಮಸಾಗರ 48.2 ಮಿ.ಮೀ, ಸಿರಿಗೆರೆ 54.2 ಮಿ.ಮೀ, ತುರುವನೂರು 60.4 ಮಿ.ಮೀ, ಹಿರೇಗುಂಟನೂರು 6.2 ಮಿ.ಮೀ, ಐನಹಳ್ಳಿ 78.2 ಮಿ.ಮೀ,
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 58.2 ಮಿ.ಮೀ., ಬಬ್ಬೂರು 43 ಮಿ.ಮೀ, ಈಶ್ವರಗೆರೆ 46.2 ಮಿ.ಮೀ. ಇಕ್ಕನೂರು 46.8 ಮಿ.ಮೀ, ಸುಗೂರು 44.1 ಮಿ.ಮೀ,
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 38 ಮಿ.ಮೀ, ತಳುಕು 31.2 ಮಿ.ಮೀ, ಡಿ.ಮರಿಕುಂಟೆ 35.4 ಮಿ.ಮೀ. ನಾಯಕನಹಟ್ಟಿ 32.8 ಮಿ.ಮೀ, ಪರಶುರಾಮಪುರ 39.4 ಮಿ.ಮೀ,
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 26.2 ಮಿ.ಮೀ, ಬಾಗೂರು 8.5 ಮಿ.ಮೀ, ಮತ್ತೊಡು 12.4 ಮಿ.ಮೀ, ಶ್ರೀರಾಮ್ಪುರ 20.0 ಮಿ.ಮೀ, ಮಾಡದಕೆರೆ 58.2 ಮಿ.ಮೀ,
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 33.8 ಮಿ.ಮೀ, ಬಿ.ದುರ್ಗ 52.4 ಮಿ.ಮೀ, ಹೆಚ್.ಡಿ.ಪುರ 52.8 ಮಿ.ಮೀ, ತಾಳ್ಯ 5.4 ಮಿ.ಮೀ, ರಾಮಗಿರಿ 24.6 ಚಿಕ್ಕಜಾಜೂರು 29.6 ಮಿ.ಮೀ,
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 30.6 ಮಿ.ಮೀ, ಬಿ.ಜಿ ಕೆರೆ 28.8 ರಾಮ್ಪುರ 60.1 ಮಿ.ಮೀ, ದೇವಸಮುದ್ರ 58.0 ಮಿ.ಮೀ ರಾಯಪುರ 28.4 ಮಿ.ಮೀಟರ್ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.