ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.05 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಅಕ್ಟೋಬರ್. 05 ರ, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
| ಕ್ರಮ ಸಂಖ್ಯೆ | ಉತ್ಪನ್ನ (ಸರಕು) | ಕನಿಷ್ಠ | ಗರಿಷ್ಠ |
|---|---|---|---|
| 1 | ಸಜ್ಜೆ | 2511 | 2866 |
| 2 | ಕಡಲೆ | 7400 | 7400 |
| 3 | ಅವರೇ | 2800 | 4109 |
| 4 | ಶೇಂಗಾ | 1812 | 9970 |
| 5 | ಹುರುಳಿಕಾಳು | 5386 | 5386 |
| 6 | ಜೋಳ | 2780 | 3150 |
| 7 | ಕುಸುಮೆ | 4950 | 5050 |
| 8 | ಮೆಕ್ಕೆಜೋಳ | 1809 | 2850 |
| 9 | ಮೆಕ್ಕೆಜೋಳ (ಕಾರ್ನ್) | 3508 | 4169 |
| 10 | ರಾಗಿ | 3201 | 3940 |
| 11 | ಎಳ್ಳು | 10200 | 12760 |
| 12 | ಸೂರ್ಯಕಾಂತಿ | 4494 | 7747 |
ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.











