ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಸೆಪ್ಟೆಂಬರ್. 07 ರ, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
| ಕ್ರಮ ಸಂಖ್ಯೆ | ಉತ್ಪನ್ನ (ಸರಕು) | ಕನಿಷ್ಠ ದರ (₹) | ಗರಿಷ್ಠ ದರ (₹) |
|---|---|---|---|
| 1 | ಸಜ್ಜೆ | 2,360 | 2,659 |
| 2 | ಕಡಲೆ | 3,911 | 6,550 |
| 3 | ಅವರೇ | 4,000 | 5,226 |
| 4 | ಹೆಸರುಕಾಳು | 6,989 | 9,990 |
| 5 | ಶೇಂಗಾ | 5,410 | 9,460 |
| 6 | ಹುರುಳಿಕಾಳು | 4,450 | 4,450 |
| 7 | ಹಲಸಂದೆ | 6,826 | 6,826 |
| 8 | ಮೆಕ್ಕೆಜೋಳ | 1,630 | 2,770 |
| 9 | ಮೆಕ್ಕೆಜೋಳ (ಕಾರ್ನ್) | 4,170 | 4,270 |
| 10 | ನವಣೆ | 3,100 | 3,790 |
| 11 | ರಾಗಿ | 3,100 | 3,991 |
| 12 | ಸೂರ್ಯಕಾಂತಿ | 6,350 | 7,750 |
ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.











