Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

PSR ಸಿಲ್ಕ್ ಸ್ಯಾರೀಸ್‌ | ಚಿತ್ರದುರ್ಗದಲ್ಲಿ ಸೆಪ್ಟೆಂಬರ್. 04 ರಿಂದ 06 ರವರೆಗೆ ಪ್ರದರ್ಶನ ಮತ್ತು ಮಾರಾಟ

---Advertisement---

 

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : PSR ಸಿಲ್ಕ್ ಸ್ಯಾರೀಸ್‌ ವತಿಯಿಂದ ರೇಷ್ಮೆ ಸೀರೆಗಳ ಮಾರಾಟ ಹಾಗೂ ಪ್ರದರ್ಶನ ನಗರದ ತುರುವನೂರು ರಸ್ತೆಯ ದುರ್ಗದ ಸಿರಿ ಹೋಟೆಲ್ ನಲ್ಲಿ ಸೆಪ್ಟೆಂಬರ್. 04 ರಿಂದ 06 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ಕೈಮಗ್ಗದ ಕಾಟನ್ ಸೀರೆ, ಸಿಲ್ಕ್ ಕಾಟನ್, ಆರ್ಟಿಫಿಷಿಯಲ್‌ ಸಿಲ್ಕ್, ಸಾಫ್ಟ್ ಸಿಲ್ಕ್ ಇಮಿಟೇಶನ್, ಕೋವೈ ಕಾಟನ್, ಲೆನಿನ್ ಕಾಟನ್, ಸೆಮಿ ಟಿಶ್ಯೂ ಸ್ಯಾರೀಸ್, ಸೆಮಿ ಕಂಚಿ ಸಿಲ್ಕ್, ಡ್ರೆಸ್ ಮೆಟೀರಿಯಲ್, ಗಿಫ್ಟ್ ಸ್ಯಾರೀಸ್ ಸೇರಿದಂತೆ ವಿವಿಧ ರೀತಿಯ ಸೀರೆಗಳು ರೂ. 300 – ರೂ. 4000 ವರೆಗಿನ ಸೀರೆಗಳು ಈ ಮಳಿಗೆಯಲ್ಲಿ ರಾರಾಜಿಸಲಿವೆ. ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟವು ಸೆಪ್ಟೆಂಬರ್. 04 ರಿಂದ 06 ರವರೆಗೆ ಬೆಳಿಗ್ಗೆ 10.00 ರಿಂದ ರಾತ್ರಿ 8.00 ರವರೆಗೆ ನಡೆಯಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now