ಸುದ್ದಿಒನ್, ಚಿತ್ರದುರ್ಗ ಆಗಸ್ಟ್ 15: ಮಧ್ಯ ಕರ್ನಾಟಕದ ಹೆಸರಾಂತ ವಾಸವಿ ಡಯಾಗ್ನೊಸ್ಟಿಕ್ಸ್ ಪ್ರೈವೇಟ್ ಲಿ. ಇವರಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಇಂದಿನಿಂದ ನ್ಯೂಬರ್ಗ್ ಜೊತೆಗಿನ ಸಹಭಾಗಿತ್ವದ ಹಿನ್ನೆಲೆಯಲ್ಲಿ ವಾಸವಿ ಡಯಾಗ್ನೋಸ್ಟಿಕ್ಸ್ ವತಿಯಿಂದ ವಿವಿಧ ಆರೋಗ್ಯ ತಪಾಸಣಾ ಪ್ಯಾಕೇಜ್ಗಳನ್ನು ರಿಯಾಯಿತಿ ದರದಲ್ಲಿ ಪರಿಚಯಿಸಲಾಗಿದೆ. ಅಷ್ಟೇ ಅಲ್ಲದೇ 40 ವರ್ಷ ಮೇಲ್ಪಟ್ಟ ವಯೋಮಾನದವರು ಕೂಡ ತಮ್ಮ ಆರೋಗ್ಯ ತಪಾಸಣೆಗಾಗಿ ವರ್ಷಕ್ಕೊಮ್ಮೆ ತಮ್ಮ ಆರೋಗ್ಯದ ಕುರಿತಾಗಿ ಸಾಮಾನ್ಯ ತಪಾಸಣೆಗಾಗಿಯೂ ಕೂಡಾ ರಿಯಾಯಿತಿ ದರದಲ್ಲಿ ಆರೋಗ್ಯ ತಪಾಸಣಾ ಪ್ಯಾಕೇಜ್ಗಳನ್ನು ಸಾದರಪಡಿಸಲಾಗಿದೆ.
ವಾಸವಿ ಸಿಲ್ವರ್ ಪ್ಯಾಕೇಜ್: ₹2,060ರ ಬದಲು ₹999
ಕ್ಯಾಪ್ಟನ್ ಕೇರ್ – ಪುರುಷ: ₹11,000ರ ಬದಲು ₹6,600
ಕ್ಯಾಪ್ಟನ್ ಕೇರ್ – ಮಹಿಳೆ: ₹11,600ರ ಬದಲು ₹6,950
ಮಹಿಳಾ ಶಕ್ತಿ ಆರೋಗ್ಯ ತಪಾಸಣೆ – ಬೇಸಿಕ್: ₹3,100ರ ಬದಲು ₹2,350
ಮಹಿಳಾ ಶಕ್ತಿ ಆರೋಗ್ಯ ತಪಾಸಣೆ – ಅಡ್ವಾನ್ಸ್: ₹7,100ರ ಬದಲು ₹5,325
ಡಯಾಬಿಟಿಕ್ ಕೇರ್ – ಬೇಸಿಕ್: ₹1,000ರ ಬದಲು ₹750
ಡಯಾಬಿಟಿಕ್ ಕೇರ್ – ಇಂಟರ್ಮೀಡಿಯೇಟ್: ₹2,050ರ ಬದಲು ₹1,550
ಡಯಾಬಿಟಿಕ್ ಕೇರ್ – ಕಾಂಪ್ರೆಹೆನ್ಸಿವ್: ₹3,600ರ ಬದಲು ₹2,700
ತೂಕ ನಿರ್ವಹಣಾ ತಪಾಸಣೆ: ₹7,620ರ ಬದಲು ₹5,710
ಹೃದಯ ಆರೋಗ್ಯ ತಪಾಸಣೆ – ಅಡ್ವಾನ್ಸ್: ₹6,880ರ ಬದಲು ₹5,200
ಹೃದಯ ಆರೋಗ್ಯ ತಪಾಸಣೆ – ಬೇಸಿಕ್: ₹4,250ರ ಬದಲು ₹3,200
ಮನೆಯಲ್ಲೇ ರಕ್ತದ ಮಾದರಿ ಸಂಗ್ರಹ ಸೇವೆ :
ಹೆಚ್ಚಿನ ಮಾಹಿತಿಗಾಗಿ 7899669297, 08194-223368 ಅಥವಾ 1800-425-1974 ಸಂಖ್ಯೆಗೆ ಸಂಪರ್ಕಿಸಬಹುದು.
ವಾಸವಿ ಡಯಾಗ್ನೋಸ್ಟಿಕ್ಸ್ ಲ್ಯಾಬೋರೇಟರಿ ಪ್ರೈ. ಲಿ., ಎ ನ್ಯೂಬರ್ಗ್ ಅಸೋಸಿಯೇಟ್, ಮೂರ್ತಿ ಟವರ್ಸ್, ನಂ.30/33-1-14, ಲೇನ್ ನಂ.1, 1ನೇ ಕ್ರಾಸ್, ಚರ್ಚ್ ರಸ್ತೆ, ತರುವನೂರು ರಸ್ತೆ, ಚಿತ್ರದುರ್ಗ – 577501 ಇಲ್ಲಿ ಸೇವೆಗಳು ಲಭ್ಯವಿವೆ.








