ಸುದ್ದಿಒನ್, ಚಿತ್ರದುರ್ಗ, ಜುಲೈ . 17 : ನಗರದ ಕೆಎಸ್ಆರ್ಟಿಸಿ ಬಸ್ ಡಿಪೋ ರಸ್ತೆ ನಿವಾಸಿ, ಹಾಯ್ಕಲ್ ಗ್ರಾಮದ ಮೂಲದ ಕೋಟ್ಲ ರಾಮಲಿಂಗಾರೆಡ್ಡಿ (87 ವರ್ಷ) ಶುಕ್ರವಾರ ನಿಧನ ಹೊಂದಿದರು. ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಜೋಗಿಮಟ್ಟಿ ರಸ್ತೆ ಮುಕ್ತಿಧಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.








