Month: October 2023

ನನ್ನನ್ನು ಕೆಣಕ್ಕಿದ್ದೀರಿ ಗೌಡ್ರೇ, ಮುಂದಿನ ಪರಿಣಾಮ ನೋಡಿಕೊಳ್ಳಿ : ಇಬ್ರಾಹಿಂ ಗರಂ

  ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿದ್ದರು. ಇದರ ಪರಿಣಾಮ…

ಕಾಂಗ್ರೆಸ್ ಸಚಿವರ ಹೆಸರು ರೆಕಾರ್ಡ್ ಮಾಡಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ..!

    ಕಲಬುರಗಿ: ಕಾಂಗ್ರೆಸ್ ಕಾರ್ಯಕರ್ತರ ಕಿರುಕುಳಕ್ಕೆ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಅಕ್ಟೋಬರ್ 21ರಂದು ಶಿಕ್ಷಕರ ಸ್ಥಳ ನಿಯುಕ್ತಿ ಕೌನ್ಸಿಲಿಂಗ್

  ಚಿತ್ರದುರ್ಗ.ಅಕ್ಟೋಬರ್.19: ಪದವೀಧರ ಪ್ರಾಥಮಿಕ ಶಿಕ್ಷಕರ (6-8ನೇ ತರಗತಿ) ನೇಮಕಾತಿ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಇದೇ…

ನೂತನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕ

  ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದಿಂದಾಗಿ ರಾಜ್ಯ ಜೆಡಿಎಸ್ ನಾಯಕರ ನಡುವೆ ಅಲ್ಲೋಲ ಕಲ್ಲೋಲ…

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋಗ್ತಾರಾ..? : ಕಾಂಗ್ರೆಸ್ ಮುಂದಿನ ನಡೆ ಏನು..?

  ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದರೂ.…

ವಿಧಾನಸೌಧ ಕಟ್ಟಡಕ್ಕೆ ಅರಿಶಿನ – ಕುಂಕುಮ ನಿಷೇಧ : ಸಿದ್ದರಾಮಯ್ಯ ವಿರುದ್ಧ ತೇಜಸ್ವಿ ಸೂರ್ಯ ಆಕ್ರೋಶ

  ಬೆಂಗಳೂರು: ಆಯುಧ ಪೂಜೆ ಹತ್ತಿರವಾಗುತ್ತಿದೆ. ಆಯುಧ ಪೂಜೆ ಸಂದರ್ಭದಲ್ಲಿ ಅರಿಶಿನ, ಕುಂಕುಮವಿಟ್ಟು ಪೂಜೆ ಮಾಡಿ,…

ಹೈಕೋರ್ಟ್ ನಿಂದ ಡಿಕೆ ಶಿವಕುಮಾರ್ ಅರ್ಜಿ ವಜಾ : ತನಿಖೆ ಮುಂದುವರೆಸಲು ಸಿಬಿಐಗೆ ಆದೇಶ..!

  ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಸಿಬಿಐ ವಿಚಾರಣೆ ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿ…

ಇಂದಿನ ರಾಶಿ ಭವಿಷ್ಯ ಒಂದೇ ನಕ್ಷತ್ರ ಒಂದೇ ರಾಶಿಯಾದರೆ ಮದುವೆ ಮಾಡಿಕೊಳ್ಳಬಹುದೆ?

ಇಂದಿನ ರಾಶಿ ಭವಿಷ್ಯ ಒಂದೇ ನಕ್ಷತ್ರ ಒಂದೇ ರಾಶಿಯಾದರೆ ಮದುವೆ ಮಾಡಿಕೊಳ್ಳಬಹುದೆ? ತಂದೆ ಮತ್ತು ಮಗನ…

ಯಾರೋ ಮಾಡಿದ ತಪ್ಪಿಗೆ ಕರ್ನಾಟಕವನ್ನೇಕೆ ದೂಷಿಸಲಿ..? : ತಮಿಳು ನಟ ಸಿದ್ಧಾರ್ಥ್

  ಚೆನ್ನೈ: ಕರ್ನಾಟಕದಲ್ಲಿ ಕಾವೇರಿಯ ಕಾವು ಹೆಚ್ಚಾಗಿತ್ತು. ಮೊದಲೇ ಮಳೆಯಿಲ್ಲದೆ ರೈತ ಕಂಗಲಾಗಿದ್ದಾನೆ. ಹೀಗಿರುವಾಗ ತಮಿಳುನಾಡಿಗೆ…

ಬೆಂಗಳೂರಿನ ಪಬ್ ನಲ್ಲಿ ಬೆಂಕಿ : 5 ಅಂತಸ್ತಿನ ಕಟ್ಟಡದಿಂದ ಹಾರಿದ ವ್ಯಕ್ತಿ ಏನಾದ..?

ಬೆಂಗಳೂರು: ಇಂದು ಕೋರಮಂಗಲದ ಪಬ್ ಒಂದರಲ್ಲಿ ಇದ್ದಕ್ಕಿದ್ದ ಹಾಗೇ ಕಾಣಿಸಿಕೊಂಡ ಬೆಂಕಿ,  ಐದು ಅಂತಸ್ತಿನ ಕಟ್ಟಡ…

ಅಕ್ಕಿಗಾಗಿ ಡಿಮ್ಯಾಂಡ್ : ನಾಳೆ ರಾಜ್ಯದ ನ್ಯಾಯಬೆಲೆ ಅಂಗಡಿಗಳು ಬಂದ್..!

ಬೆಂಗಳೂರು : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ನೀಡುವುದಾಗಿ…

DA HIKE : ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ; ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

  ಸುದ್ದಿಒನ್, ನವದೆಹಲಿ, ಅಕ್ಟೋಬರ್.18 : ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಮತ್ತೊಮ್ಮೆ ಸಿಹಿಸುದ್ದಿ…