Month: August 2023

ಚಿತ್ರದುರ್ಗಕ್ಕೆ ಆಗಸ್ಟ್ 29 ರಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಗಮನ

  ಸುದ್ದಿಒನ್, ಚಿತ್ರದುರ್ಗ,(ಆ.25) : ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಇದೇ ಆಗಸ್ಟ್ 29ರಂದು…

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಕೊಟ್ಟ ಸೂಚನೆಗಳೇನು..?

    ನವದೆಹಲಿ: ತಮಿಳುನಾಡು ಕಾವೇರಿಗಾಗಿ ಪದೇ ಪದೇ ಕ್ಯಾತೆ ತೆಗಯುತ್ತಲೆ ಇದೆ. ಕರ್ನಾಟಕದಲ್ಲಿ ಮಳೆ…

ಸೌಜನ್ಯ ಕೇಸ್ ಮರುತನಿಖೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

  ಬೆಂಗಳೂರು: ಕಳೆದ ಹತ್ತು ವರ್ಷಗಳ ಹಿಂದೆ‌ ನಡೆದ ಸೌಜನ್ಯ ಕೇಸ್ ಪ್ರಕರಣ ಇನ್ನು ಇತ್ಯರ್ಥಗೊಂಡಿಲ್ಲ.…

ಚಿತ್ರದುರ್ಗದಲ್ಲಿ ಕನ್ನಡ ಭನವ ನಿರ್ಮಾಣಕ್ಕೆ ಅಗತ್ಯ ನೆರವು : ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಭರವಸೆ

  ಸುದ್ದಿಒನ್, ಚಿತ್ರದುರ್ಗ : ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭನವ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಒದಗಿಸಿಕೊಡುವುದಾಗಿ…

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆ : ಕರ್ನಾಟಕಕ್ಕೆ 4 ರಾಷ್ಟ್ರ ಪ್ರಶಸ್ತಿ

  69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿಗಳು ಲಭಿಸಿವೆ. 777 ಚಾರ್ಲಿ‌…

ಕೊಡವ ಸಂಪ್ರದಾಯದಂತೆ ಮದುವೆಯಾದ ನಟಿ ಹರ್ಷಿಕಾ ಪೂಣಚ್ಚ ನಟ ಭುವನ್ ಪೊನ್ನಣ್ಣ

  ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ನಿನ್ನೆ(ಗುರುವಾರ) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.…

ಈ ರಾಶಿಯವರು ಹೊಸ ವ್ಯವಹಾರ ಕಾರ್ಯ ಪ್ರಾರಂಭ, ಈ ರಾಶಿಯವರ ಮದುವೆ ಕಾರ್ಯ ಏಕೆ ವಿಳಂಬ?

ಈ ರಾಶಿಯವರು ಹೊಸ ವ್ಯವಹಾರ ಕಾರ್ಯ ಪ್ರಾರಂಭ, ಈ ರಾಶಿಯವರ ಮದುವೆ ಕಾರ್ಯ ಏಕೆ ವಿಳಂಬ?…

ಬೀಟ್ರೂಟ್ ಒಂದೇ ಸಾಕು ನಿಮ್ಮನ್ನ ಕಾಯಿಲೆಗಳಿಂದ ದೂರ ಇಡೋಕೆ..!

    ಕೆಲವು ತರಕಾರಿಗಳಲ್ಲಿ ವಿಟಮಿನ್ ಗಳು ಹೆಚ್ಚಾಗಿದ್ದರೆ, ಇನ್ನು ಕೆಲವು ತರಕಾರಿಗಳಲ್ಲಿ ಖನಿಜಾಂಶಗಳು ಇರುವುದು.…

ಚಿತ್ರದುರ್ಗ : ಆಗಸ್ಟ್ 25 ರಿಂದ ವಾಣಿವಿಲಾಸ ಸಾಗರ ನೀರು ಸರಬರಾಜು ತಾತ್ಕಾಲಿಕ ಸ್ಥಗಿತ…!

ಸುದ್ದಿಒನ್, ಚಿತ್ರದುರ್ಗ, ಆ.24:   ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ವಾಣಿವಿಲಾಸ ಸಾಗರ ನೀರು ಸರಬರಾಜು ಯೋಜನೆಯ…

ಅಡಿಕೆ ಬೆಳೆಗಾರರಿಗೆ ಉಪಯುಕ್ತ ಮಾಹಿತಿ : ಎಲೆ ಚುಕ್ಕೆ ರೋಗದ ನಿರ್ವಹಣೆಗೆ ಸಲಹೆಗಳು

ಸುದ್ದಿಒನ್, ಚಿತ್ರದುರ್ಗ,ಆ.24:  ಚಿತ್ರದುರ್ಗ ತಾಲ್ಲೂಕಿನಲ್ಲಿ ಅಡಿಕೆ ಬೆಳೆಯು ಹೆಚ್ಚಾಗಿದ್ದು ಈ ಬೆಳೆಗೆ ಎಲೆ ಚುಕ್ಕೆ ರೋಗವು…