Month: January 2023

ನಟ ಶ್ರೀಮುರುಳಿ ಕಾಲಿಗೆ ಶಸ್ತ್ರ ಚಿಕಿತ್ಸೆ : ಎಷ್ಟು ತಿಂಗಳು ವಿಶ್ರಾಂತಿಯಲ್ಲಿರಬೇಕು..?

'ಮದಗಜ' ಸಕ್ಸಸ್ ಬಳಿಕ ನಟ ಶ್ರೀಮುರುಳಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಜೊತೆಗೂಡಿ 'ಬಘೀರ' ಸಿನಿಮಾಗೆ ಸಹಿ…

ಕಡೆಗೂ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳ್ ಗೆ ಬಂತು ನೋಟೀಸ್..!

ಬೆಂಗಳೂರು: ಎಲ್ಲಿಯೇ ಹೋದರೂ ಎಲ್ಲಿಯೇ ಬಂದರೂ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೆಚ್ಚು ಟಾರ್ಗೆಟ್ ಆಗಿದ್ದಿದ್ದು…

ಮುಖ್ಯಮಂತ್ರಿ ಆಗುವ ತನಕ ಶಕ್ತಿ ಸೌಧಕ್ಕೆ ಹೋಗಲ್ಲ : ಶಪಥ ಮಾಡಿ ಕುಮಾರಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ ಈ ಬಾರಿ ಹೇಗಾದರೂ ಮಾಡಿ ಬಹುಮತದೊಂದಿಗೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು…

ಸಿದ್ದರಾಮಯ್ಯರನ್ನು ಸೋಲಿಸಲು ಸೈಲೆಂಟ್ ಆಗಿ ಅಖಾಡಕ್ಕೆ ಇಳಿದಿದ್ದಾರಾ ಇಬ್ರಾಹಿಂ, ಪ್ರಜ್ವಲ್..?

ಕೋಲಾರ: ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ…

ಹೈದರಾಬಾದ್‌‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

  ಹೈದರಾಬಾದ್ : ಇಲ್ಲಿನ ತಾರ್ನಾಕದಲ್ಲಿ ಭಾರೀ ದುರಂತವೊಂದು ನಡೆದಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ…

ಚಿತ್ರದುರ್ಗದಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ವಿಶೇಷ ತನಿಕೆಯಾಗಬೇಕು : ಜಿ.ರಘು ಆಚಾರ್

  ಚಿತ್ರದುರ್ಗ,(ಜ.16): ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಎಲ್ಲಾ ರೀತಿಯ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ…

ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ : ಕಾಂಗ್ರೆಸ್ ಭರವಸೆ..!

ಬೆಂಗಳೂರು: 2023ರ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳು…

ವಿದ್ಯುತ್ ಕಳ್ಳತನ ; 2.59 ಕೋಟಿ ರೂ. ದಂಡ ವಿಧಿಸಿದ ಬೆಸ್ಕಾಂ ಜಾಗೃತ ದಳ

ಬೆಂಗಳೂರು: ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂನ ಜಾಗೃತ ದಳ ಕಳೆದ 4 ತಿಂಗಳಲ್ಲಿ…

ಸಿನಿಮಾ ತೆಗೆಯುವುದು ತುಂಬಾ ಕಷ್ಟದ ಕೆಲಸ : ರಘುಆಚಾರ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ,…

ಭಾರತ್ ಜೋಡೋ ಯಾತ್ರೆ ವಿರೋಧಿಗಳಿಗೆ ಭಯ ಹುಟ್ಟಿಸಿದೆ : ಸಂಜಯ್‍ದತ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಚಿತ್ರದುರ್ಗ,…

ಹೆಚ್ಡಿಕೆ ಹೇಳಿಕೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೀನಿ ಅಂದಿದ್ಯಾಕೆ ಸಚಿವ ಆರಗ ಜ್ಞಾನೇಂದ್ರ..?

ಶಿವಮೊಗ್ಗ: ಸ್ಯಾಂಟ್ರೋ ರವಿಯನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಮೈಸೂರಿನಿಂದ ತಲೆಮರೆಸಿಕೊಂಡು ಹೋದವ ಗುಜರಾತ್ ನಲ್ಲಿ ತಗಲಾಕಿಕೊಂಡಿದ್ದ.…

ಕಾಂಗ್ರೆಸ್ ಪಕ್ಷದ ನಾಯಕಿಯಿಂದ ಮಹಿಳೆಯರಿಗೆ ಸಿಗಲಿದೆಯಾ ಬಂಪರ್ ಉಡುಗೊರೆ..?

2023ರ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಕಾಂಗ್ರೆಸ್ ಹೊಸ ಹೊಸ ಐಡಿಯಾಲಜಿ ಉಪಯೋಗಿಸುತ್ತಿದೆ. ಮಹಿಳೆಯರಿಗಾಗಿ ಅದಾಗಲೇ ಪ್ರಿಯಾಂಕ ಗಾಂಧಿ…

ಈ ರಾಶಿಯವರು ಕಳೆದುಕೊಂಡಿರುವ ಅಪಾರ ಧನ ಸಂಪತ್ತು ಅತೀ ಶೀಘ್ರದಲ್ಲಿ ಮರಳಿ ಪಡೆಯುವಿರಿ

ಈ ರಾಶಿಯವರು ಕಳೆದುಕೊಂಡಿರುವ ಅಪಾರ ಧನ ಸಂಪತ್ತು ಅತೀ ಶೀಘ್ರದಲ್ಲಿ ಮರಳಿ ಪಡೆಯುವಿರಿ, ಸೋಮವಾರ ರಾಶಿ…

ಚಿಕ್ಕಮಗಳೂರಿನಲ್ಲಿ ಕಾಲೇಜು ಬಸ್ ಭೀಕರ ಅಪಘಾತ : ಐದು ವಿದ್ಯಾರ್ಥಿಗಳು ಗಂಭೀರ..!

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾಲೇಜು ಬಸ್ ಪಲ್ಟಿಯಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ…

ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ ಪಾಕಿಸ್ತಾನಿಯರು : ಅಡುಗೆ ಪದಾರ್ಥದ ಬೆಲೆ ಎಷ್ಟು ಗೊತ್ತಾ..?

ಪಾಕಿಸ್ತಾನದಲ್ಲಿ ಈಗ ತುತ್ತು ಅನ್ನಕ್ಕೂ ಪರದಾಟ ಶುರುವಾಗಿದೆ. ಪ್ರವಾಹ, ಆರ್ಥಿಕ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟು ಜನರನ್ನು…