Month: July 2022

ಚಿತ್ರದುರ್ಗ | ಜುಲೈ 13 ರಂದು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಬರಾಜಿನಲ್ಲಿ ವ್ಯತ್ಯಯ

ಚಿತ್ರದುರ್ಗ,(ಜುಲೈ13) : ಚಿತ್ರದುರ್ಗ ನಗರದ 66/11 ಕೆ ವಿದ್ಯುತ್ ವಿತರಣಾ ಕೇಂದ್ರ ಅದರ ಎಲ್ಲಾ ಉಪಕೇಂದ್ರಗಳಲ್ಲಿ…

ಈ ರಾಶಿಯವರಿಗೆ ಗುರುಪೂರ್ಣಿಮೆ ಅಂದರೆ ಅದೃಷ್ಟವೋ ಅದೃಷ್ಟ…!

ಈ ರಾಶಿಯವರಿಗೆ ಗುರುಪೂರ್ಣಿಮೆ ಅಂದರೆ ಅದೃಷ್ಟವೋ ಅದೃಷ್ಟ... ಈ ರಾಶಿಯವರಿಗೆ ಇನ್ನು ಮುಂದೆ ಪ್ರತಿಯೊಂದು ಕೆಲಸ…

ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿ ಅಕ್ರಮ ಮದ್ಯ, ಮಾಂಸದ ಅಂಗಡಿಗಳನ್ನು ಮುಚ್ಚಿಸಿದ ಸಿಎಂ ಯೋಗಿ ಆದಿತ್ಯನಾಥ್

  ನೋಯ್ಡಾ:  ಕನ್ವರ್ ಯಾತ್ರೆಯನ್ನು ಸಲೀಸಾಗಿ ನಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ…

ಭಾರತವು ಶ್ರೀಲಂಕಾದಂತೆ ಆಗುತ್ತದೆ…’ : ಮೋದಿ ವಿರುದ್ಧ ಅಭಿಷೇಕ್ ಬ್ಯಾನರ್ಜಿ ವಾಗ್ದಾಳಿ

ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ರಾಷ್ಟ್ರೀಯ ಪ್ರಧಾನ…

ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಮದುವೆ ದಿನಾಂಕ ಫಿಕ್ಸ್ : ಡಿಟೈಲ್ ಇಲ್ಲಿದೆ

ಮುಂಬೈ: ಐಪಿಎಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಭಾರತೀಯ ರಾಷ್ಟ್ರೀಯ ತಂಡದ ಉಪನಾಯಕ…

ಅತಿಸಣ್ಣ ಆಹಾರ ಸಂಸ್ಕರಣೆಯಲ್ಲಿ ತೊಡಗಿದ ಮಹಿಳೆಯರಿಗೆ ಪ್ರೋತ್ಸಾಹ ಧನ ಚಕ್ ವಿತರಣೆ

ಚಿತ್ರದುರ್ಗ,(ಜುಲೈ12) : ಪ್ರಧಾನ ಮಂತ್ರಿ ಅತಿಸಣ್ಣ ಆಹಾರ ಸಂಸ್ಕರಣಾ ಎಂಟರ್‌ಪ್ರೈಜ್ ಯೋಜನೆಯಡಿ (ಪಿ.ಎಂ.ಎಫ್.ಎಂ.ಇ)ಆಯ್ಕೆಯಾದ ಮಹಿಳಾ ಸ್ವಹಾಯ…

ಪೌರ ಕಾರ್ಮಿಕರ ಬದುಕು ಸುಧಾರಣೆಗೆ ಸರ್ಕಾರಕ್ಕೆ ಕಾಳಜಿಯಿದೆ : ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ(ಕೋಟೆ)

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಚಿತ್ರದುರ್ಗ: ಪೌರ ಕಾರ್ಮಿಕರು ಮಾಡುವ ಕೆಲಸವನ್ನು ಬೇರೆ…

ಕ್ಯಾನ್ಸರ್ ರೋಗಿಗಳು ಭಯ ಬೀಳದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ :  ಡಾ.ದೀಪ್ತಿರಾವ್

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಚಿತ್ರದುರ್ಗ: ಕ್ಯಾನ್ಸರ್ ರೋಗಿಗಳು ಭಯ ಬೀಳದೆ ವೈದ್ಯರನ್ನು…

ಸಂಘಕ್ಕೆ ರಾಜಕೀಯದವರಿಗಿಂತ ಸ್ವಾಮೀಜಿಗಳೇ ಹೆಚ್ಚು ಹತ್ತಿರ : ಡಾ.ಮೋಹನ್ ಭಾಗವತ್

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್‌ ಚಿತ್ರದುರ್ಗ(ಜು.12) :  ಭಾರತ ಭಾರತವಾಗಿ ಉಳಿಯಬೇಕಾದರೆ, ನಾವು…

PSI ಅಕ್ರಮದಲ್ಲಿ ಬಂಧಿತನಾದ ಗಣಪತಿ ಭಟ್ ಗೃಹ ಸಚಿವರ ಪಿಎ ನಾ..? ಆರಗ ಜ್ಞಾನೇಂದ್ರ ಹೇಳಿದ್ದು ಏನು..?

ಬೆಂಗಳೂರು: PSI ಅಕ್ರಮ ನೇಮಕಾತಿಯಲ್ಲಿ ಗೃಹ ಸಚಿವರ ಪಿಎ ಬಂಧನ ಎಂಬ ಸುದ್ದಿ ಬಂದಿರುವ ಹಿನ್ನೆಲೆ,…

ನನ್ನ ಪಾತ್ರವಿದ್ದರೇ ಪಾಶಿ‌ಮಾಡಿ( ನೇಣು ಹಾಕಿ) : ಸಚಿವ ಪ್ರಭು ಚೌಹಾಣ್

ಬೆಂಗಳೂರು: ಬೀದರ್ ಕರ್ನಾಟಕ ಪಶು ವೈದ್ಯಕೀಯ ವಿವಿ ವಿಸಿ ನೇಮಕಾತಿ ವಿಚಾರ, ಹಂಗಾಮಿ ಕುಲಪತಿಯಾಗಿರೋ ಕೆ.ಸಿ…

ಭದ್ರಾ ಮೇಲ್ದಂಡೆ ಯೋಜನೆ: ವರ್ಷಾಂತ್ಯಕ್ಕೆ ಶೇ.90ರಷ್ಟು ಕಾಮಗಾರಿ ಪೂರ್ಣ : ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ

ಚಿತ್ರದುರ್ಗ,(ಜುಲೈ 12): ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಬಹಳಷ್ಟು ವಿಳಂಬವಾಗುತ್ತಿತ್ತು. ಸದ್ಯ ಭೂ…

ಬಕ್ರೀದ್ ಹಬ್ಬದ ಹಿನ್ನೆಲೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಜಾನುವಾರುಗಳ ರಕ್ಷಣೆಯಾಗಿದೆ ಗೊತ್ತಾ..?

  ಬೆಂಗಳೂರು: ಬಕ್ರೀದ್ ಹಬ್ಬದ ಸಂದರ್ಭದಲ್ಲಿ 707 ಜಾನುವಾರು ರಕ್ಷಣೆ ಮಾಡಲಾಗಿದೆ. ರಾಜ್ಯಾದ ವಿವಿಧೆಡೆ ಗೊಹತ್ಯೆ…

ಬಿಜೆಪಿಯಲ್ಲಿ ದಲಿತ ಮುಖಂಡರನ್ನ ಗುಲಾಮ ಕೆಲಸ ಮಾಡಲು ಬಳಸಿಕೊಳ್ಳುತ್ತಾರೆ : ಧೃವನಾರಾಯಣ್

  ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಮತ್ತು ಧರ್ಮಸೇನಾ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರೊಹಾಯ್ದಿದ್ದಾರೆ. ಬಿಜೆಪಿಗೆ…

ಸುಪ್ರೀಂ ಕೋರ್ಟ್ ವಿಧಿಸಿದ ಜೈಲು ಶಿಕ್ಷೆಯ ಬಗ್ಗೆ ಮಲ್ಯ ರಿಯಾಕ್ಷನ್ ಏನು..?

ಐದು ವರ್ಷಗಳಿಂದ ಬ್ರಿಟನ್‌ನಲ್ಲಿ ನೆಲೆಸಿರುವ ಮಾಜಿ ಕಿಂಗ್‌ಫಿಷರ್ ಏರ್‌ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ ಅವರಿಗೆ ಸೋಮವಾರ…

ಭಾರೀ ಮಳೆಯಿಂದಾಗಿ ನಾಸಿಕ್‌ನಲ್ಲಿ ದೇವಾಲಯಗಳು ಮುಳುಗಡೆ, ಶಾಲಾ-ಕಾಲೇಜುಗಳಿಗೆ ರಜೆ..!

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.…