Month: October 2021

ಪುನೀತ್ ಅನಾರೋಗ್ಯ ವಿಚಾರ ಕೇಳಿ ಶಿವಣ್ಣ ಕಣ್ಣೀರು..!

ಬೆಂಗಳೂರು: ಇವತ್ತು ಭಜರಂಗಿ 2 ಸಿನಿಮಾ ಬಿಡುಗಡೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಆದ್ರೆ ಈ…

ಬಾಲಕ ಚೇಷ್ಟೇ ಮಾಡಿದನೆಂದು ಮುಖ್ಯ ಶಿಕ್ಷಕ ಈ ರೀತಿ ಮಾಡೋದಾ..?

ಉತ್ತರ ಪ್ರದೇಶ: ಮಕ್ಕಳೆಂದರೆ ಆಟ-ತುಂಟಾಟ ಸಹಜವಲ್ಲವೆ. ಚೇಷ್ಟೇ ಮಾಡೋದು ಕೂಡ ಮಕ್ಕಳ ಗುಣ. ಆದ್ರೆ ಇದಕ್ಕೆ…

ಪುನೀತ್ ಆರೋಗ್ಯದಲ್ಲಿ ಏರುಪೇರು.. ಆಸ್ಪತ್ರೆಗೆ ದಾಖಲು..!

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.…

ಸರ್ಕಾರ ಯಾರ ರಕ್ಷಣೆಯನ್ನೂ ಮಾಡುತ್ತಿಲ್ಲ:ಸಿಎಂ

ಬೆಂಗಳೂರು: 2020 ರಲ್ಲಿ ಶ್ರೀ ಕೃಷ್ಣನ ಬಂಧನವಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವನ…

ಬಿಟ್ ಕಾಯಿನ್, ಡ್ರಗ್ ಕೇಸ್​​​ನಲ್ಲಿ ನೋ ಕಾಂಪ್ರಮೈಸ್: ಬೊಮ್ಮಯಿ

ಬೆಂಗಳೂರು: ನಾವು ಅತ್ಯಂತ ಪ್ರಾಮಾಣಿಕತೆಯಿಂದ ಡ್ರಗ್​, ಮನಿಲಾಂಡರಿಂಗ್ ಹಾಗು ಬಿಟ್​ಕಾಯಿನ್​ ಪ್ರಕರಣಗಳ ತನಿಖೆ ಮಾಡುತ್ತಿದ್ದೇವೆ. ಯಾರನ್ನೂ…

PSI ವರ್ಗಾವಣೆ ಸುದ್ದಿ ಕೇಳಿದ್ದೇ ತಡ ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ..!

ರಾಮನಗರ: ಚನ್ನಪಟ್ಟಣ ತಾಲೂಕಿನ ಅಕ್ಕೂರು ಗ್ರಾಮಸ್ಥರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಪಿಎಸ್ಐ ಸರಸ್ವತಿ ಅವರ ವರ್ಗಾವಣೆ ಆಗಿದೆ…

ಹೆಸರು ಬದಲಿಸಿಕೊಂಡ ಫೇಸ್‌ಬುಕ್‌, ಇನ್ನುಮುಂದೆ ಮೆಟಾ ಆಗಿ ಮಾರ್ಪಾಡು

ಓಕ್ಲ್ಯಾಂಡ್: ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್ ಹೆಸರು ಇನ್ನು ಮುಂದೆ 'ಮೆಟಾ' ಆಗಿ ರೂಪಾಂತರಗೊಳ್ಳುತ್ತದೆ. ಗುರುವಾರ ನಡೆದ ಕಂಪನಿ…

ಈ ರಾಶಿಯವರು ರಾಜಕಾರಣಿಯಾಗಲು ಯೋಗ್ಯರು!

ಈ ರಾಶಿಯವರು ರಾಜಕಾರಣಿಯಾಗಲು ಯೋಗ್ಯರು! ಕಲಾವಿದರಿಗೆ ಬೇಡಿಕೆ ಹೆಚ್ಚಾಗಲಿದೆ! ಆರ್ಥಿಕ ಅಭಿವೃದ್ಧಿ ಕಡೆ ಮೊದಲ ಹೆಜ್ಜೆ!…

ಕೈಗಾರಿಕೆಗಳಿಗೆ ಮಂಜೂರಾದ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ ಜಾರಿ: ನಿರಾಣಿ

ಬೆಂಗಳೂರು: ಕೈಗಾರಿಗಳಿಗೆ ಉತ್ತೇಜನ ನೀಡಲು ಮಂಜೂರಾದ ಭೂಮಿಯ ಕ್ರಯಪತ್ರವನ್ನು ಕೈಗಾರಿಕೆಗಳು ಆರಂಭವಾದ 10ರಿಂದ 15 ದಿನಗಳ…

478 ಹೊಸ ಸೋಂಕಿತರು.. 17 ಸಾವು..!

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 478…

ಶಿಕ್ಷಕರನ್ನ ನೇಮಿಸೋದು ಪಾಠ ಮಾಡೋದಕ್ಕೆ, ಸಂಸಾರ ನೋಡಲಿಕ್ಕಲ್ಲ : ಸಚಿವ ನಾಗೇಶ್ ಹೀಗಂದಿದ್ಯಾಕೆ..?

ದಾವಣಗೆರೆ: ಕಳೆದ ಮೂರು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಿಂತಿತ್ತು. ಇದೀಗ ವರ್ಗಾವಣೆ ಪ್ರಕ್ರಿಯೆ ಶುರುವಾಗಿದೆ. ಜಿಲ್ಲೆಗೆ…

CORONA VIRUS LIVE UPDATES : 5 ರಾಜ್ಯಗಳಲ್ಲಿ ಎವೈ.4.2 ಹೊಸ ರೂಪಾಂತರ ವೈರಸ್

ನವದೆಹಲಿ : ಕೊರೊನಾ ಮಹಾಮಾರಿಯ ಆತಂಕ ಇನ್ನೂ ಮುಗಿದಿಲ್ಲ. ಎರಡು ಅಲೆಗಳಿಂದ  ಜಗತ್ತಿನಾದ್ಯಂತ ಜನಸಾಮಾನ್ಯರಿಗೆ ತೀವ್ರ…

ಕಿಸಾನ್ ಸಮ್ಮಾನ್ ಕರ್ನಾಟಕಕ್ಕೆ ಮೊದಲನೇ ರಾಜ್ಯ ಪ್ರಶಸ್ತಿ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಬೆಂಗಳೂರು: ಕೇಂದ್ರ ಸರಕಾರವು ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂಪಾಯಿಯನ್ನು ರೈತರಿಗೆ ನೀಡಿದರೆ, ರಾಜ್ಯ…

ಡ್ರಗ್ಸ್ ಹಾಗು ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಆರಗ ಜ್ಞಾನೇಂದ್ರ

ಬೆಂಗಳೂರು: ಡ್ರಗ್ಸ್ ಹಾಗು ಬಿಟ್ ಕಾಯಿನ್ ಪ್ರಕರಣ ಗಂಭೀರವಾಗಿದ್ದು, ಈ ಪ್ರಕರಣದ ಬಗ್ಗೆ ಸಿಐಡಿ ತನಿಖಾ…

ಬಿಜೆಪಿಗೆ ಆಡಳಿತ ಮಾಡಲು ಬರುವುದಿಲ್ಲ: ರಾಮಲಿಂಗ ರೆಡ್ಡಿ

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಲೆಕ್ಕಕ್ಕೆ ಸಿಗದ ದುಸ್ಥಿತಿಗೆ ತಲುಪಿವೆ. 2008ರಿಂದ 2013ರವರೆಗೆ ಅಧಿಕಾರ ಮಾಡಿದ್ದ…

ಸೋಮಣ್ಣ ಕೊಟ್ಟ ಆ ಒಂದು ಹೇಳಿಕೆಯಿಂದ ವಿಪಕ್ಷದವರಿಂದಲೂ ಚಾಟಿ..ಸ್ವಪಕ್ಷದವರಿಂದಲೂ ಕ್ಲಾಸ್..!

ಬೆಂಗಳೂರು: ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ಗೆಲ್ಲೋದು ಸದ್ಯ ಎಲ್ಲಾ ಪಕ್ಷಗಳಿಗೂ ಮುಖ್ಯವಾಗಿದೆ. ಹೀಗಾಗಿಯೇ ಮೂರು…