Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಗೋ ಶಾಲೆಯಲ್ಲಿ ರಿಷಬ್ ಮಗನ ಹುಟ್ಟುಹಬ್ಬ ಆಚರಣೆ : ಇದು ಯಾರ ಆಸೆ ಗೊತ್ತಾ..?

---Advertisement---

 

ರಿಷಬ್ ಶೆಟ್ಟಿ.. ಎಲ್ಲಾ ಭಾಷೆಗೂ ಈಗ ಸ್ಟಾರ್ ನಟ, ಡೈರೆಕ್ಟರ್ ಆಗಿ ಗುರುತಿಸಿಕೊಂಡವರು. ಕಾಂತಾರ ಸಿನಿಮಾ ಮೂಲಕ ಎಲ್ಲರ‌ ಮೆಚ್ಚುಗೆ ಗಳಿಸಿದವರು ಈಗಾಗಲೇ ಕಾಂತಾರ2 ಸಿನಿಮಾದ ಕೆಲಸಗಳು ಆರಂಭವಾಗಿದೆ. ಆ ಬ್ಯುಸಿ ಶೆಡ್ಯೂಲ್ ನಲ್ಲೂ ಮಗನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ರಿಷಬ್ ಶೆಟ್ಟಿ‌ ಮಗನಿಗೆ 4 ವರ್ಷ ತುಂಬಿದೆ. ಏಪ್ರಿಲ್ 7 ರಂದೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದ್ರೆ ಆ ಹುಟ್ಟುಹಬ್ಬದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈಗ ಹಂಚಿಕೊಂಡಿದ್ದಾರೆ. ಗೋ ಶಾಲೆಯಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ರಿಷಬ್ ಶೆಟ್ಟಿ ಕೂಡ ಗೋಮಂತ್ರ ಜಪಿಸಿದ್ದಾರೆ. ಮಕ್ಕಳು ಕೂಡ ಗೋವುಗಳಿಗೆ ಪೂಜೆ ಮಾಡಿ, ನಮಸ್ಕರಿಸಿದ್ದಾರೆ. ರನ್ವಿತ್ ಶೆಟ್ಟಿ ಹುಟ್ಟುಹಬ್ಬದಲ್ಲಿ ಇಡೀ ಕುಟುಂಬ ಸಂಭ್ರಮಿಸಿದ್ದಾರೆ. ಪ್ರಗತಿ ಶೆಟ್ಟಿ ಮಗನ ಜೊತೆ ಸೇರಿ ಕೇಕ್ ಕಟ್ ಮಾಡಿದ್ದಾರೆ. ಗೋವುಗಳೆಂದರೆ ರನ್ವಿತ್ ಶೆಟ್ಟಿಗೆ ಬಹಳ ಒಷ್ಟ ಹೀಗಾಗಿಯೇ ಅವನ ಹುಟ್ಟುಹಬ್ಬವನ್ನು ಅವನಿಷ್ಟದಂತೆ ಆಚರಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...