ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸಕ್ಕೆ ಯುವಕರು ಬೇಕಾಗಿದ್ದಾರೆ

suddionenews
1 Min Read

ಚಿತ್ರದುರ್ಗ : ನಗರದ ಪ್ರತಿಷ್ಠಿತ SRE CARGO CARRIER’S ನಲ್ಲಿ ಪದವಿ ಹೊಂದಿರುವ ಯುವಕರಿಗೆ ಮಾರ್ಕೆಟಿಂಗ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪದವಿಯೊಂದಿಗೆ ಮಾರ್ಕೆಟಿಂಗ್ ಕೆಲಸದ ಅನುಭವ ಮತ್ತು ದ್ವಿಚಕ್ರ ವಾಹನ ಇರುವ ಯುವಕರು ಬೇಕಾಗಿದ್ದಾರೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ಹುಬ್ಬಳ್ಳಿ ನಗರ ಪ್ರದೇಶದಲ್ಲಿ ಈ ಹುದ್ದೆ ಖಾಲಿ ಇದ್ದು, ಆಸಕ್ತರು ತಮ್ಮ CV/ Resume  ಅನ್ನು 93905 90677 ವಾಟ್ಸ್ ಆಪ್ ನಲ್ಲಿ ಕಳುಹಿಸಬೇಕು.  ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Send your CV and Resume to
adarshmn@srecargo.com

ನೇರ ಸಂದರ್ಶನ : ದಿ. 21.11.2022
ಬೆ.10 ರಿಂದ 2 ಗಂಟೆಯವರೆಗೆ

ಆಸಕ್ತರು ಸಂಪರ್ಕಿಸಿ :
SRE Cargo carriers
Head post office road
Chitradurga.

Share This Article
Leave a Comment

Leave a Reply

Your email address will not be published. Required fields are marked *