Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

Rahul gandhi ವಿಚಾರಣೆ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಏನಾಯಿತು : ಡಿಕೆ ಸುರೇಶ್ ಹೇಳಿದ್ದೇನು..?

Facebook
Twitter
Telegram
WhatsApp

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ‌ ಮೇಲೆ ಪೊಲೀಸ್ ದಬ್ಬಾಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ‌ ಸುರೇಶ್, ನಮ್ಮಪಕ್ಷದ ಕಚೇರಿಗೂ ನಿಷೇಧ‌ ಹೇರಿದ್ದರು. ನಮ್ಮ‌ ಕಚೇರಿಗೆ‌ ಹೋಗೋಕೆ ಅಂತಾ‌ ಪ್ರಯತ್ನ ಮಾಡಿದ್ವಿ. ಆ ವೇಳೆ‌ ಕಚೇರಿಗೆ ಹೋಗುವುದಕ್ಕೆ ಬಿಡಲಿಲ್ಲ. ವಾಪಸ್ ಬರುವುದಕ್ಕೂ ಬಿಡಲಿಲ್ಲ. ನಮ್ಮ‌ನಾಯಕರಿಗೆ ಧೈರ್ಯ ತುಂಬಲು ಹೋಗಿದ್ವಿ. ಆದರೆ ಇವರು‌ ಮಾಡ್ತಿರೋದು ಪ್ರಜಾಪ್ರಭುತ್ವದ ವಿರೋಧಿ ಎಂದಿದ್ದಾರೆ.

ಇನ್ನು ಅಗ್ನಿಪಥ್ ಹೋರಾಟದ ಕಿಚ್ಚು ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ಆತುರವಾಗಿ ಅಗ್ನಿಪಥ್ ಜಾರಿ ಮಾಡ್ತಿದ್ದಾರೆ. ಚರ್ಚೆ‌ ಮಾಡದೇ ಯಾವುದೇ‌ ನಿಯಮ ಇಲ್ಲದೇ ಆತುರವಾಗಿ‌ ಯೋಜನೆ ಜಾರಿ‌ ಮಾಡ್ತಿದ್ದಾರೆ. ಯುವಕರನ್ನು ದಾರಿ‌ ತಪ್ಪಿಸುವ ಕೆಲಸ‌ ಮಾಡ್ತಿದಾರೆ. ಯಾವ‌ ಕಾರಣಕ್ಕಾಗಿ 17 ವರ್ಷದ ವಯೋಮಾನ ನಿಗದಿ‌ ಮಾಡಿದ್ದಾರೆ?. ಈ‌ ಕಾರಣವನ್ನ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಕೊರೋನಾ ಇದ್ದ ಎರಡು ವರ್ಷದಲ್ಲಿ ‌ಉದ್ಯೋಗ ನೇಮಕಾತಿ ಆಗಿಲ್ಲ. ೪ ವರ್ಷದ‌ ನಂತರ ಸೇನೆಯಿಂದ ಹೊರ‌ಕಳಿಸೋಕೆ‌ ಮುಂದಾಗಿದ್ದಾರೆ. ಸ್ಕಿಲ್‌ ಡೆವಲಪ್ಮೆಂಟ್ ಅವಕಾಶ‌ ಸಿಗಲಿದೆ‌ ಅಂತಿದ್ದಾರೆ

ಕಳೆದ ವರ್ಷಗಳಿಂದ‌ ಪ್ರಧಾನಿಯವರ ಸುಳ್ಳು‌ಗಳನ್ನ‌ ಕೇಳಿ ಸಾಕಾಗಿದೆ. ಯುವಕರಿಗೆ ಪೂರ್ಣಪ್ರಮಾಣದ ಉದ್ಯೋಗ ಭದ್ರತೆ‌ ಒದಗಿಸಬೇಕು. ಕೇಂದ್ರ ಸರ್ಕಾರಕ್ಕೆ ಸಂಸದ‌ ಡಿಕೆ ಸುರೇಶ್ ಆಗ್ರಹಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು, ಭಾನುವಾರ ರಾಶಿ ಭವಿಷ್ಯ -ಏಪ್ರಿಲ್-28,2024 ಸೂರ್ಯೋದಯ: 05:55, ಸೂರ್ಯಾಸ್ತ : 06:31 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

ಯರೇಹಳ್ಳಿಯಲ್ಲಿ ಮತದಾನ ಬಹಿಷ್ಕಾರ : ಮರು ಮತದಾನ ನಡೆಸಿ, ವಾರದೊಳಗಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ : ಕರುನಾಡ ವಿಜಯಸೇನೆ ಒತ್ತಾಯ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552   ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.27  : ಮೂಲಭೂತ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿರುವ ಯರೇಹಳ್ಳಿ ಗ್ರಾಮಸ್ಥರು ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ

ಚಿತ್ರದುರ್ಗ ಲೋಕಸಭಾ ಚುನಾವಣೆ: ಶೇ.73.30 ರಷ್ಟು ಮತದಾನ : 8 ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿ ನೀಡಿದ ಜಿಲ್ಲಾಧಿಕಾರಿ..!

ಚಿತ್ರದುರ್ಗ. ಏ.27:  ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಏ.26ರಂದು ಶುಕ್ರವಾರ ಜರುಗಿದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.73.30 ರಷ್ಟು ಮತದಾನವಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ  ಒಟ್ಟು 18,56,876 ಮತದಾರರಲ್ಲಿ 13,61,031 ಮತದಾರರು 

error: Content is protected !!