ನವದೆಹಲಿ: 7 ಅಂಶಗಳ ಆಧಾರದ ಮೇಲೆ ಬಜೆಟ್ ಮಂಡನೆ ಯುವ ಸಬಲೀಕರಣ, ಮಹಿಳಾ ಸಬಲೀಕರಣ, ಹಸಿರು ಕ್ರಾಂತಿ, ಸರ್ವರನ್ನು ಒಳಗೊಂಡ ಬೆಳವಣಿಗೆಯ ಬಜೆಟ್ ಮಂಡನೆ ಮಾಡಲಾಗುತ್ತಿದೆ.
ಉಜ್ವಲ ಯೋಜನೆಯಡಿಯಲ್ಲಿ 9.6 ಲಕ್ಷ ಎಲ್ಪಿಜಿ ಗ್ಯಾಸ. ಕೃಷಿಯಲ್ಲಿ ಸ್ಟಾರ್ಟಪ್ ಗಳಿಗೆ ಆದ್ಯತೆ. ಕೃಷಿ ಸಂಪೂರ್ಣ ಡಿಜಿಟಲೀಕರಣಕ್ಕೆ ಆದ್ಯತೆ. ಭಾರತವೇ ಸಿರಿಧಾನ್ಯಗಳ ಹಬ್. ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ. ಶ್ರೀ ಅನ್ನ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಜೋಳ, ಶ್ರೀ ಅನ್ನ ಗೋಧಿ, ಶ್ರೀ ಅನ್ನ ಸಜ್ಜೆ. ಹೈದ್ರಾಬಾದ್ ನಲ್ಲ ಶ್ರೀ ಅನ್ನ ಸಂಶೋಧನಾ ಕೇಂದ್ರ. ಸಿರಿಧಾನ್ಯ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.