ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನಲ್ಲಿ‌ ಸಿಕ್ಕಿದ್ದೇನು..?

ನವದೆಹಲಿ: 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಮಾಡಲು ಯೋಜನೆ. ಟೀಚರ್ಸ್ ತರಬೇತಿಗೆ ವಿಶೇಷ ಆದ್ಯತೆ ನೀಡಲಾಗುವುದು. ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು. ಜಿಲ್ಲಾ ಶಿಕ್ಷಣ ಕೇಂದ್ರಗಳ ಉನ್ನತೀಕರಣ. ರಾಷ್ಟ್ರೀಯ ಡಿಜಿಟಲ್ ಲೈಬ್ರರಿಗಳ ಉನ್ನತೀಕರಣ.

ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ. ಇಂಗ್ಲಿಷ್ ಮತ್ತು ಸ್ತಳೀಯ ಭಾಷೆಗಳಲ್ಲಿ ಪಠ್ಯೇತರ ಪುಸ್ತಕಗಳ ಸರಬರಾಜು. ಕೊರೊನಾ ಸಮಯದ ಓದಿನ ಕೊರತೆ ಸರಿದೂಗಿಸಲು ಕ್ರಮ. ಮಕ್ಕಳು, ಯುವಕರ ವಯಸ್ಸಿಗೆ ಸೂಕ್ತವಾದ ಪಠ್ಯಪುಸ್ತಕ ವಿತರಣೆ.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ICMR ಲ್ಯಾಬ್. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ. ಏಕಲವ್ಯ ಶಾಲೆಗಳಿಗೆ ಶಿಕ್ಷಕರ ನೇಮಕ.

Share This Article
Leave a Comment

Leave a Reply

Your email address will not be published. Required fields are marked *