ವಾಸವಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾ ಸೇತು ಪುಸ್ತಕ ವಿತರಣೆ

suddionenews
0 Min Read

 

ಚಿತ್ರದುರ್ಗ, (ನ. 29) : ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ರೋಟರಿಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ವಿಜಯವಾಣಿ ಹಾಗೂ VRL ಸಮೂಹ ಇವರುಗಳ ಸಂಯುಕ್ತಾಶ್ರಯದಲ್ಲಿ ವಿದ್ಯಾ ಸೇತು ಪುಸ್ತಕಗಳನ್ನು ಹತ್ತನೇ ತರಗತಿ ಕನ್ನಡ ಮಾಧ್ಯಮದ ಮಕ್ಕಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಂ ಕೆ ರವೀಂದ್ರ , ಮಾಜಿ DLCC,
ಸಿ ಎಸ್ ಶಿವಕುಮಾರ್ ಅಧ್ಯಕ್ಷರು RCCF
ಹಾಗೂ ಪಿಎಲ್ ಸುರೇಶ್ ರಾಜು ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಮತ್ತು ನಾಗೇಶ್ M G ಸಂಸ್ಥೆಯ ನಿರ್ದೇಶಕರು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *