Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ವಾಸವಿ ಲ್ಯಾಬ್–ನ್ಯೂಬರ್ಗ್ ಡಯಾಗ್ನೊಸ್ಟಿಕ್ಸ್ : ಚಿತ್ರದುರ್ಗದಲ್ಲಿ 3 ದಿನಗಳ ವಿಶೇಷ ಆರೋಗ್ಯ ಶಿಬಿರ

---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 21  : ಚೆನ್ನೈ ಮೂಲದ ರೋಗನಿರ್ಣಯ ಸರಪಳಿಯಾದ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ಸಂಸ್ಥೆಯು ಇದೀಗ ಚಿತ್ರದುರ್ಗದ ಹೆಸರಾಂತ ವಾಸವಿ ಡಯಾಗ್ನೊಸ್ಟಿಕ್ಸ್ ಲ್ಯಾಬೋರೇಟರಿ ಜೊತೆಗಿನ ಕಾರ್ಯತಂತ್ರದ ಪಾಲುದಾರಿಕೆಯ ಮೂಲಕ ಚಿತ್ರದುರ್ಗದಲ್ಲಿ
ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ. ಈ ಸಹಯೋಗವು ಚಿತ್ರದುರ್ಗ ನಗರದಲ್ಲಿ ನ್ಯೂಬರ್ಗ್‌ ಮತ್ತು ವಾಸವಿ ಲ್ಯಾಬೋರೇಟರಿ ಅವರ ಹೆಜ್ಜೆಗುರುತನ್ನು ಮತ್ತಷ್ಟು ಬಲಪಡಿಸುತ್ತದೆ. ನ್ಯೂಬರ್ಗ್‌ನ ಜಾಗತಿಕ ಪರಿಣತಿ ಮತ್ತು ವಾಸವಿ ಡಯಾಗ್ನೊಸ್ಟಿಕ್ಸ್ ಅವರ ಅಭೂತಪೂರ್ವ ಸೇವೆಯನ್ನು ಚಿತ್ರದುರ್ಗದ ಜನತೆ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ನಿರ್ದೇಶಕರಾದ ಡಾ. ಸಿ ನಾರಾಯಣ ಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸಂಸ್ಥೆಯು ಸುದೀರ್ಘ 45 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಧ್ಯ ಕರ್ನಾಟಕದಲ್ಲಿಯೇ ಅತಿದೊಡ್ಡ ಸ್ವತಂತ್ರ ರೋಗನಿರ್ಣಯ ಸೌಲಭ್ಯಗಳಲ್ಲಿ ಒಂದಾಗಿದ್ದು, ರೋಗಶಾಸ್ತ್ರ, ವಿಕಿರಣಶಾಸ್ತ್ರ, ಆಣ್ವಿಕ ಚಿತ್ರಣ ಮತ್ತು ತಡೆಗಟ್ಟುವ ಕ್ಷೇಮ ಸೇವೆಗಳ ವ್ಯಾಪಕ ಶ್ರೇಣಿಯನ್ನು ಒಂದೇ ಸೂರಿನಡಿ ಮತ್ತಷ್ಟು ಗುಣಮಟ್ಟದ ಮತ್ತು ಆಧುನಿಕ ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕುತ್ತಿರುವ ವಾಸವಿ ಲ್ಯಾಬೊರೇಟರಿ ಗ್ರಾಹಕರಿಗೆ ಸಂತೃಪ್ತ ಸೇವೆಯನ್ನು ನೀಡುವಲ್ಲಿ ಸದಾ ಮುಂದೆ ಇರುತ್ತದೆ ಎಂದು ಅವರು ಹೇಳಿದರು.

ಸದಾ ನಿಮಗೆ ಅತ್ಯುತ್ತಮ ಸೇವೆ ನೀಡಬೇಕೆಂದು ನ್ಯೂಬರ್ಗ್‌ ನಂತಹ ಸಂಸ್ಥೆಯ ಸಹಯೋಗದೊಂದಿಗೆ ಚಿತ್ರದುರ್ಗದಲ್ಲಿ ಮೂರು ದಿನಗಳ ಕಾಲ ಈ ಕೆಳಕಂಡ ಸ್ಥಳಗಳಲ್ಲಿ ಮತ್ತು ಇಲ್ಲಿ ತಿಳಿಸಿದ ದಿನಾಂಕದಂದು ತಪಾಸಣಾ ಶಿಬಿರಗಳನ್ನು ಆಯೋಜಿಸಿದೆ.

ಏಪ್ರಿಲ್ 05 : ಚಂದ್ರವಳ್ಳಿ ಕೆರೆ. ಬೆಳಿಗ್ಗೆ 6 ಗಂಟೆಗೆ

ಏಪ್ರಿಲ್ 06 : ಒನಕೆ ಓಬವ್ವ ಕ್ರೀಡಾಂಗಣ, ಬೆಳಿಗ್ಗೆ 6 ಗಂಟೆಗೆ.

ಏಪ್ರಿಲ್ 07 : ಐಶ್ವರ್ಯ ಫೋರ್ಟ್ ಹೋಟೆಲ್, ಬೆಳಿಗ್ಗೆ 6 ಗಂಟೆಗೆ ಮತ್ತು ಚಳ್ಳಕೆರೆ ರಸ್ತೆಯ ಆಶಾಕಿರಣ ಡಯಾಲಿಸಿಸ್ ಸೆಂಟರ್ (ಎಸ್ ಆರ್ ಬಿ ಎಂ ಎಸ್ ರೋಟರಿಲ್ಯಾಬೊರೇಟರಿಇಲ್ಲಿಯೂ ಕೂಡ ಈ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಈ ಮೂರು ದಿನಗಳು ಮಾತ್ರ ವಿಶೇಷ ಹೆಲ್ತ್ ಪ್ಯಾಕೇಜ್ ಅನ್ನು ಪ್ರಕಟಿಸಿದ್ದು ವಿವರ ಈ ಕೆಳಕಂಡಂತಿದೆ.

ವಾವ್ ಸಿಲ್ವರ್ Health Package
₹999/-worth 2010/-

ರೂಪಾಯಿ 2010 ಮೌಲ್ಯದ 43 ಪರೀಕ್ಷೆಗಳನ್ನು ನಿಮಗಾಗಿ ಕೇವಲ ₹. 999 ಗಳಿಗೆ
Total 43 Tests
CBC, FBS, Cholesterol, Creatinine, E-GFR
Urea, BUN, SGOT, HbAlc, TSH, Urine Examination
SGPT, Eye Test,

 

ವಾವ್ ಗೋಲ್ಡ್ Health Package
₹1,999/-worth 5,000/-
ರೂಪಾಯಿ 5000 ಮೌಲ್ಯದ 61 ಪರೀಕ್ಷೆಗಳನ್ನು ನಿಮಗಾಗಿ ಕೇವಲ ₹. 1,999 ಗಳಿಗೆ
Total 61 Tests

CBC, FBS | Lipid Profile, Renal Function Test,
BUN, E-GFR, Liver Function Test HbAlc, Vitamin D3, TSH, Urine Examination, Eye Test, ECG, X-Ray,

 

ವಾವ್ ಪ್ಲಾಟಿನಂ Health Package
₹3,999/-worth 10,520/-
ರೂಪಾಯಿ 10520 ಮೌಲ್ಯದ 76 ಪರೀಕ್ಷೆಗಳನ್ನು ನಿಮಗಾಗಿ ಕೇವಲ ₹. 3, 999 ಗಳಿಗೆ ನೀಡುವ ಮೂಲಕ ಕೋಟೆ ನಾಡಿನ ಜನತೆಗೆ ತನ್ನ ಅಪರೂಪದ ಸೇವೆಗಳನ್ನು ನೀಡಲು ಮುಂದಾಗಿದೆ.
Total 76 Tests

CBC, FBS, PPBS, Lipid Profile, BUN, E-GFR, Liver Function Test HbAlc, Calcium, Phosphorus HbsAg HCV Electrolyte, Vitamin D3, Vitamin B12, TFT, PSA/PAP With LBC Method, Urine Microalbumin urea, Urine Examination, Eye Test, ECG, X-Ray, Audiometri Test, PFT,

ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ಚಿತ್ರದುರ್ಗ ನಗರದಲ್ಲಿ ರಕ್ತ ಪರೀಕ್ಷೆ, X-ray ಮತ್ತು ECG ಸೇವೆಗಳನ್ನು ಪರಿಚಯಿಸುತ್ತಿದ್ದೇವೆ. ಇಷ್ಟೇ ಅಲ್ಲದೇ ನಿಮ್ಮ ಮನೆ ಬಾಗಿಲಿಗೆ ಬಂದು ರಕ್ತದ ಮಾದರಿಯನ್ನು ಸಂಗ್ರಹಿಸಲು ಉತ್ತಮ ಅವಕಾಶವನ್ನು ನೀಡಿದೆ.
FOR HOME SAMPLE COLLECTION

7899669297 | 08194 223368 | 1800 425 1974

Murthy Towers,Church Street, Thuruvanur Road, Chitrdurga 577 501

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...