Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಿನ್ನೋ ಫೋಟೋ ಹಾಕಿ ನೀವೂ ನನ್ನಂತೆನಾ ಅಂತ ಪ್ರಶ್ನಿಸಿದ ರಶ್ಮಿಕಾ ಮಂದಣ್ಣ

Facebook
Twitter
Telegram
WhatsApp

ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ನಟಿ. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ರಶ್ಮಿಕಾ ಮಂದಣ್ಣ ಆಗಾಗ ತಮ್ಮ ಅಭಿಮಾನಿಗಳ ತಲೆಗೂ ಹುಳ ಬಿಡ್ತಾ ಇರ್ತಾರೆ. ಈಗ ತಿನ್ನುವ ಫೋಟೋ ಒಂದನ್ನು ಹಾಕಿ, ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.

ನಾನು ಪಾಸ್ಟಿಂಗ್​​ ಮಾಡಿದ ಬಳಿಕ ಊಟ ಮಾಡುವ ಮೊದಲು ನನಗೊಂದು ಅಭ್ಯಾಸ ಇದೆ. ಮೈನ್​​ ಮೀಲ್​​ ತಿನ್ನುವ ಮೊದಲು ನಾನು ಡೆಸರ್ಟ್ಸ್​​​ ಆರ್ಡರ್​ ಮಾಡುತ್ತೇನೆ. ಇದು ನನ್ನ ಸ್ನೇಹಿತರಿಗೆ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ನಾನು ಮಾತ್ರ ಹೀಗೇನಾ? ನನ್ನಂತೆ ನಿಮ್ಮಲ್ಲಿ ಯಾರಾದರೂ ಇದ್ದೀರಾ ಎಂದು ರಶ್ಮಿಕಾ ಪೋಸ್ಟ್​ ಹಾಕಿದ್ದಾರೆ.

ರಶ್ಮಿಕಾ ಮಂದಣ್ಣ ಬರೀ ಫೋಟೋ ಹಾಕಿದರೇನ ಮುಗಿಬಿದ್ದವರಂತೆ ಉತ್ತರಿಸುವ ಅಭಿಮಾನಿಗಳು, ಇನ್ನು ಮೆನ್ಶನ್ ಮಾಡಿದಾಗ ಉತ್ತರಿಸದೆ ಇರುತ್ತಾರೆಯೆ. ಈ ಪ್ರಶ್ನೆಗೆ ವಿವಿಧ ರೀತಿಯಲ್ಲಿ ಉತ್ತರ ಸಿಕ್ಕಿದೆ. ಸದ್ಯ ರಶ್ಮಿಕಾ ಮಂದಣ್ಣ ಹಲವು ಭಾಷೆಗಳ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ2 ಸಿನಿಮಾ ತೆರೆಗೆ ಬರಲಿ ಎಂದು ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ICMR : ಊಟದ ಮೊದಲು ಅಥವಾ ನಂತರ ಕಾಫೀ ಅಥವಾ ಟೀ ಕುಡಿಯಬಾರದು, ಯಾಕೆ ಗೊತ್ತಾ ?

ಸುದ್ದಿಒನ್ : ಅನೇಕರಿಗೆ ಟೀ ಮತ್ತು ಕಾಫಿ ಕುಡಿಯುವ ಅಭ್ಯಾಸವಿದೆ. ಕೆಲವರು ದಿನಕ್ಕೆ 3 ಅಥವಾ 4 ಬಾರಿ ಕುಡಿಯುತ್ತಾರೆ. ಆದರೆ ಕೆಲವರು ಊಟಕ್ಕೆ ಮುಂಚೆ ಮತ್ತು ನಂತರ ಚಹಾ ಮತ್ತು ಕಾಫಿ ಕುಡಿಯುತ್ತಾರೆ.

ಈ ರಾಶಿಯವರಿಗೆ ನಂಬಿದ ವ್ಯಕ್ತಿಯಿಂದಲೇ ಮೋಸ, ಇವರು ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಧರಣಿ ಆಳಬೇಕು ಆದರೆ ಉಲ್ಟಾ ಇದೆಯಲ್ಲ!

ಈ ರಾಶಿಯವರಿಗೆ ನಂಬಿದ ವ್ಯಕ್ತಿಯಿಂದಲೇ ಮೋಸ, ಇವರು ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಧರಣಿ ಆಳಬೇಕು ಆದರೆ ಉಲ್ಟಾ ಇದೆಯಲ್ಲ!   , ಬುಧವಾರ-ರಾಶಿ ಭವಿಷ್ಯ ಮೇ-15,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

error: Content is protected !!