Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಮೀರ್ ಗೆ ಹಂದಿ ಮಾಂಸ ತಿನ್ನಲು ಹೇಳಿ : ಸಿದ್ದರಾಮಯ್ಯಗೆ ಸವಾಲು ಹಾಕಿದ ಸಂಸದ ಪ್ರತಾಪ್ ಸಿಂಹ

Facebook
Twitter
Telegram
WhatsApp

 

ಮೈಸೂರು: ಸಿದ್ದರಾಮಯ್ಯ ಅವರ ಮಾಂಸ ತಿಂದು ಬರಬೇಡಿ ಎಂದು ಯಾವ ದೇವರು ಹೇಳಿದ್ದಾರೆ. ಮಾಂಸಹಾರ ಅವರವರ ಹಕ್ಕು ಎಂದು ಹೇಳಿದ್ದರು. ಮಾಂಸ ತಿಂದು ಬರಬೇಡಿ ಅಂತ ಯಾವ ದೇವರು ಹೇಳಿಲ್ಲ ಎಂದ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ. ಇದೆ ವೇಳೆ ಹಂದಿ‌ ಮಾಂಸವನ್ನು ಎಳೆದು ತಂದಿದ್ದಾರೆ. ಹಂದಿ ಮಾಂಸ ತಿನ್ನಬೇಡಿ ಅಂತ ಯಾವ ದೇವರೂ ಹೇಳಿಲ್ಲ. ಜಮೀರ್ ಮತ್ತು ಅವರ ಬೆಂಬಲಿಗರನ್ನು ಹಂದಿ ತಿನ್ನಲು ಹೇಳಿ ಎಂದು ಚಾಲೆಂಜ್ ಹಾಕಿದ್ದಾರೆ.

ಆದರೆ ಅದನ್ನು ಹೇಳುವುದಕ್ಕೆ ನಿಮಗೆ ಧೈರ್ಯವಿಲ್ಲ. ಅವರ ದೇವರು ದನದ ಮಾಂಸವನ್ನಷ್ಟೇ ತಿಂದುಕೊಂಡು ಬನ್ನಿ ಅಂತ ಹೇಳಿದೆಯಾ. ಇಲ್ಲ ಅಲ್ವಾ, ಹಂದಿ ಮಾಂಸ ಭಕ್ಷಣೆ ಮಾಡಬಾರದು ಅಂತ ಇದೆಯಾ. ಹಂದಿ ಮಾಂಸ ಭಕ್ಷಣೆ ಮಾಡಬಾರದು ಅಂತ ಏನು ಇದೆಯಾ ಅಂತ ಜಮೀರ್ ಹೇಳಲಿ ನೋಡೋಣಾ. ಅವರಿಗೆ ಮಾರ್ಗದರ್ಶನ ಮಾಡಿ‌ ನೋಡೋಣಾ. ಅದನ್ನು ನೀವೂ ಮಾಡುವುದಕ್ಕೆ ಧೈರ್ಯ ಇಲ್ಲ ನಿಮಗೆ. ನೀವೂ ಕೇವಲ ಹಿಂದೂ ಧರ್ಮದ ವಿರೋಧಿ, ಹಿಂದೂ ಧರ್ಮವನ್ನು ಒಡೆಯುವ ಕೆಲಾವನ್ನಷ್ಟೇ ಮಾಡುತ್ತಿದ್ದೀರಿ.

ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ತಾಯಿಯ ಭಕ್ತೆ. ಮಾಂಸ ತಿಂದು ಬರ್ತಾರಾ..? ನಿಮ್ಮವರನ್ನೇ ಕೇಳಿ ಅವರು ಮಾಂಸ ತಿಂದು ಬರ್ತಾರಾ..? ಇಲ್ವಾ ಎಂದು. ಹಾಗಾದ್ರೆ ಸಿದ್ದರಾಮೇಶ್ವರ ಜಾತ್ರೆಗೆ ಯಾಕೆ ಸಿಹಿ ಊಟ ಹಾಕಿಸಿದ್ರಿ, ಮಾಂಸದೂಟ ಹಾಕಿಸಬಹುದಿತ್ತಲ್ಲ. 2017ರಲ್ಲಿ ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಂಸಾಹಾರ ತಿಂದು ನಂದುಗೆ ಪುಷ್ಪಾರ್ಚನೆ ಮಾಡಿದ್ರಿ, ಆ ನಂತರ ಆ ತಾಯಿ ಇವರಿಗೆ ಪುಷ್ಪಾರ್ಚನೆ ಮಾಡಲು ಯಾವತ್ತು ಅವಕಾಶವನ್ನೇ ನೀಡಲಿಲ್ಲ ಎಂದು ಕಿಡಿಕಾರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

ವಕ್ಫ್ ವಿರುದ್ದ ನವೆಂಬರ್ 25 ರಂದು ಭಾರತೀಯ ಕಿಸಾನ್ ಸಂಘದಿಂದ ಬೃಹತ್ ಹೋರಾಟ : ಕರಿಕೆರೆ ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ

ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ

ಚಿತ್ರದುರ್ಗ. ನ.22: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.   ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು

error: Content is protected !!