Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೆಣ್ಣು ಮಕ್ಕಳ ಮದುವೆ ವಯಸ್ಸು 21ಕ್ಕೆ ಏರಿಕೆ : ಶೋಭಾ ಕರಂದ್ಲಾಜೆ ಹೇಳಿದ್ದೇನು ?

Facebook
Twitter
Telegram
WhatsApp

ಉಡುಪಿ: ಹೆಣ್ಣು ಮಕ್ಕಳ ಮದುವೆ ವಯಸ್ಸನ್ನ 18ರಿಂದ ಈಗ 21ಕ್ಕೆ ಏರಿಕೆ ಮಾಡಿದೆ ಕೇಂದ್ರ ಸರ್ಕಾರ. ಈ ವಿಚಾರವಾಗಿ ನಿನ್ನೆ ಸ್ವರ್ಣವಲ್ಲಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದರು. ಈ ರೀತಿಯ ಕಾನೂನಿಂದ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತೆ ಎಂದಿದ್ದರು. ಇದೀಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಮದುವೆ ವಯಸ್ಸಿಗೂ ಜನಸಂಖ್ಯೆಗೂ ಸಂಬಂಧವಿಲ್ಲ ಎಂದಿದ್ದಾರೆ.

ಜಿಲ್ಲೆಯಲ್ಲಿ ಮಾತನಾಡಿದ ಅವರು, ಮದುವೆ ವಯಸ್ಸು 21 ಆದರೆ ಯುವತಿ ಪದವಿ ಪಡೆದಿರುತ್ತಾಳೆ. 21 ವರ್ಷಕ್ಕೆ ಪ್ರಬುದ್ಧತೆ ಬೆಳೆದಿರುತ್ತೆ. 21 ವರ್ಷಕ್ಕೂ ಮೊದಲು ಯಾರು ಮದುವೆ ಮಾಡಬಾರದು. ಇಡೀ ದೇಶದಲ್ಲಿ 18 ನೇ ವಯಸ್ಸಿಗೆ ಮದುವೆ ಮಾಡುತ್ತಾರೆ ಎಂಬ ಅಭಿಪ್ರಾಯ ತಪ್ಪು.

ನಮ್ಮ ಜಿಲ್ಲೆಯಲ್ಲೇ ಯಾರೂ ಈಗ 18 ನೇ ವಯಸ್ಸಿಗೇನೆ ಮದುವೆ ಮಾಡುತ್ತಿಲ್ಲ. ಈ ಕಾನೂನು ಇಡೀ ದೇಶಕ್ಕೆ ಅನ್ವಯವಾಗುತ್ತೆ. ಬರೀ ಹಿಂದೂಗಳಿಗೆ ಮಾತ್ರ ಅಲ್ಲ. ಈ ಕಾನೂ‌ನನ್ನ ದೇಶದಲ್ಲಿ ಎಲ್ಲರೂ ಫಾಲೊ ಮಾಡಬೇಕು. ಸ್ವರ್ಣವಲ್ಲಿ ಮಾತಿಗೆ ನಾನು ವಿರೋಧ ಮಾಡಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದ ಕೀರ್ತಿ ಆಸ್ಪತ್ರೆಯಲ್ಲಿ  ವಿಶ್ವ ಶುಶ್ರೂಶಕರ ದಿನಾಚರಣೆ

ಚಿತ್ರದುರ್ಗ, (ಮೇ.15) : ನಗರದ ಪ್ರತಿಷ್ಠಿತ ಕೀರ್ತಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ವಿಶ್ವ ಶುಶ್ರೂಶಕರ ದಿನಾಚರಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಪ್ರದೀಪ್, ಡಾ.ಹೆಚ್.ಎಸ್. ಬಸವರಾಜ್,

Gold Price Today : 90 ಸಾವಿರದ ಸಮೀಪಕ್ಕೆ ಬೆಳ್ಳಿ : ಬಂಗಾರದ ಬೆಲೆ ಎಷ್ಟು ಗೊತ್ತಾ ?

  ಸುದ್ದಿಒನ್ :  ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಳಿತಗಳು ಆಗುತ್ತಿರುತ್ತವೆ.  ಬೆಲೆಗಳು ಒಂದು ದಿನ ಕಡಿಮೆಯಾದರೆ ಮತ್ತೆ ಮರುದಿನ ಏರಿಕೆಯಾಗುತ್ತವೆ. ಈಗ ಮದುವೆ ಸೀಸನ್ ಅಲ್ಲದಿದ್ದರೂ ಬೆಲೆ ಹೆಚ್ಚುತ್ತಲೇ

ಮನೆ ಇಲ್ಲ, ಕಾರು ಇಲ್ಲ.. ಪ್ರಧಾನಿ ಮೋದಿ ಆಸ್ತಿ ಎಷ್ಟು ಕೋಟಿ ಗೊತ್ತಾ?

ಸುದ್ದಿಒನ್ :  ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ನಾಮನಿರ್ದೇಶನದ ಸಂದರ್ಭದಲ್ಲಿ, ಮೋದಿ ಅವರು

error: Content is protected !!