Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ : ಡಿಕೆಶಿ ರಿಯಾಕ್ಷನ್ ಹೀಗಿತ್ತು..!

Facebook
Twitter
Telegram
WhatsApp

 

ಬೆಂಗಳೂರು: 1185 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 499 ಸ್ಥಾನಗಳನ್ನ ಗೆದ್ದಿದೆ. ಬಿಜೆಪಿ 434 ಸ್ಥಾನಗಳನ್ನ ಗೆದ್ದಿದೆ. ಈ ಮೂಲಕ ಕಾಂಗ್ರೆಸ್ ಬಿಜೆಪಿ ಎದುರು ಭರ್ಜರಿ ಗೆಲುವು ಸಾಧಿಸಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ನಗರವಾಸಿಗಳು, ಪಟ್ಟಣವಾಸಿಗಳ ಅಭಿಪ್ರಾಯ ಕಾಂಗ್ರೆಸ್ ನತ್ತ ವಾಲುತ್ತಿದೆ. ನಾನು ಅಧ್ಯಕ್ಷನಾದ ಮೇಲೆ ಸಿಕ್ಕಿತ್ತಿರುವ ಗೆಲುವಲ್ಲ ಇದು. ಕಾಂಗ್ರೆಸ್ ಪಕ್ಷ ಗೆಲ್ಲುವುದರ ಹಿಂದೆ ಜನರ ಅಭಿಪ್ರಾಯವಿದೆ. ಬಿಜೆಪಿ ಆಡಳಿತ ಪಕ್ಷವಾದರೂ ಜನ ಕಾಂಗ್ರೆಸ್ ಪರ ನಿಂತಿದ್ದಾರೆ. ಮತ ಹಾಕಿ ಗೆಲುವು ತಂದುಕೊಟ್ಟ ಎಲ್ಲರಿಗೂ ಧನ್ಯವಾದ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಗೆಲುವು ರಾಜ್ಯದ ಜನರ ಭಾವನೆ ಯಾವ ರೀತಿ ಎಂಬುದಕ್ಕೆ ಸಾಕ್ಷಿ ಇದ್ದಂತಿದೆ. ಆಡಳಿತ ಪಕ್ಷವಿದ್ದರು, ಶಾಸಕರು, ಮಂತ್ರಿಗಳ ಕ್ಷೇತ್ರದಲ್ಲಿ ಏನೇನಾಗಿದೆ. ಜನ ಯಾವ ರೀತಿ ತೀರ್ಪು ನೀಡುತ್ತಿದ್ದಾರೆಂದು ನೋಡಲಿ. ಜನರ ತೀರ್ಪನ್ನ ನಿರ್ಲಕ್ಷ್ಯಿಸಿ ಬಿಜೆಪಿ ಸಬೂಬು ಹೇಳಲು ಸಾಧ್ಯವಿಲ್ಲ. ಜನರ ಭಾವನೆ ಕಾಂಗ್ರೆಸ್ ನತ್ತ ವಾಲುತ್ತಿರುವುದು ಇದರಿಂದ ತಿಳಿಯುತ್ತಿದೆ. ಫಲಿತಾಂಶ ಸಂತಸ ತಂದಿದೆ ಎಂದು ತಿಳಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆಯ ನಾಡೋಜ ಪುರಸ್ಕೃತ ಸಿರಿಯಮ್ಮ ನವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

  ಸುದ್ದಿಒನ್,  ಚಿತ್ರದುರ್ಗ, ನವೆಂಬರ್. 05  : ಚಳ್ಳಕೆರೆಯ ನಾಡೋಜ ಪುರಸ್ಕೃತ ಸಿರಿಯಮ್ಮಗೆ 2023ನೇ ಸಾಲಿನ “ಜಾನಪದ ಅಕಾಡೆಮಿ ಪ್ರಶಸ್ತಿ” ಲಭಿಸಿದೆ. ಈ ಪ್ರಶಸ್ತಿಯಿಂದ ಕಾಡುಗೊಲ್ಲ ಸಮುದಾಯ ಸಂತಸಗೊಂಡಿದೆ. ಸಿರಿಯಮ್ಮ ಅವರು ಈ ಸಮುದಾಯದಲ್ಲಿ

ಗುರುಪ್ರಸಾದ್ ಆತ್ಮಹತ್ಯೆ ತನಿಖೆ ಚುರುಕು : 3 ಕೋಟಿಗೂ ಅಧಿಕ ಸಾಲ ಮಾಡಿದ್ದ ನಿರ್ದೇಶಕ..!

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಕಾರಣ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅವರ ಪತ್ನಿ ಹೇಳಿಕೆ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನನ್ನ ಗಂಡ

ಈ ರಾಶಿಯವರ ಮದುವೆ ವರೋಪಚಾರಗಳ ಸಮಸ್ಯೆಯಿಂದ ತಟಸ್ಥ

ಈ ರಾಶಿಯವರ ಮದುವೆ ವರೋಪಚಾರಗಳ ಸಮಸ್ಯೆಯಿಂದ ತಟಸ್ಥ, ಈ ರಾಶಿಯವರು ಪ್ರೀತಿಗೆ ಬೆಲೆ ಕೊಡುವವರಲ್ಲ ಹಣಕ್ಕೆ ಬೆಲೆ ಕೊಡುವರು, ಮಂಗಳವಾರ- ರಾಶಿ ಭವಿಷ್ಯ ನವೆಂಬರ್-5,2024 ಸೂರ್ಯೋದಯ: 06:20, ಸೂರ್ಯಾಸ್ತ : 05:39 ಶಾಲಿವಾಹನ ಶಕೆ

error: Content is protected !!