Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪುರುಷರ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ

Facebook
Twitter
Telegram
WhatsApp

ಅಡಿಲೇಡ್‌ : ವಿರಾಟ್ ಕೊಹ್ಲಿ ಅವರು 2014 ರಲ್ಲಿ ದಾಖಲಾದ ಮಹೇಲಾ ಜಯವರ್ಧನೆ ಅವರ 1016 ರನ್‌ಗಳ ದಾಖಲೆಯನ್ನು ಹಿಂದಿಕ್ಕಿ ಪುರುಷರ T20 ವಿಶ್ವಕಪ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಅಗ್ರ ಸ್ಥಾನ ಪಡೆದರು.

ಅಡಿಲೇಡ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಪಂದ್ಯದಲ್ಲಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದರು. ಮತ್ತು ಅವರು T20 ವಿಶ್ವಕಪ್‌ಗಳಲ್ಲಿ 80 ಕ್ಕಿಂತ ಹೆಚ್ಚು ಸರಾಸರಿ ಮತ್ತು 130 ಸ್ಟ್ರೈಕ್ ರೇಟ್‌ನೊಂದಿಗೆ ಮೈಲಿಗಲ್ಲನ್ನು ದಾಟಿದರು.

ಭಾರತ ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿ ಅವರು ಬುಧವಾರ ಎದುರಿಸಿದ 13 ನೇ ಎಸೆತದಲ್ಲಿ, ತಸ್ಕಿನ್ ಅಹ್ಮದ್ ಅವರ ಬೌಲಿಂಗ್‌ನಲ್ಲಿ ಸಿಂಗಲ್‌ ರನ್ ಪಡೆದಾಗ  ಜಯವರ್ಧನೆ ಅವರ ದಾಖಲೆ ಸರಿಗಟ್ಟಿ ಅಗ್ರಸ್ಥಾನ ಪಡೆದುಕೊಂಡರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ICMR : ಊಟದ ಮೊದಲು ಅಥವಾ ನಂತರ ಕಾಫೀ ಅಥವಾ ಟೀ ಕುಡಿಯಬಾರದು, ಯಾಕೆ ಗೊತ್ತಾ ?

ಸುದ್ದಿಒನ್ : ಅನೇಕರಿಗೆ ಟೀ ಮತ್ತು ಕಾಫಿ ಕುಡಿಯುವ ಅಭ್ಯಾಸವಿದೆ. ಕೆಲವರು ದಿನಕ್ಕೆ 3 ಅಥವಾ 4 ಬಾರಿ ಕುಡಿಯುತ್ತಾರೆ. ಆದರೆ ಕೆಲವರು ಊಟಕ್ಕೆ ಮುಂಚೆ ಮತ್ತು ನಂತರ ಚಹಾ ಮತ್ತು ಕಾಫಿ ಕುಡಿಯುತ್ತಾರೆ.

ಈ ರಾಶಿಯವರಿಗೆ ನಂಬಿದ ವ್ಯಕ್ತಿಯಿಂದಲೇ ಮೋಸ, ಇವರು ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಧರಣಿ ಆಳಬೇಕು ಆದರೆ ಉಲ್ಟಾ ಇದೆಯಲ್ಲ!

ಈ ರಾಶಿಯವರಿಗೆ ನಂಬಿದ ವ್ಯಕ್ತಿಯಿಂದಲೇ ಮೋಸ, ಇವರು ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಧರಣಿ ಆಳಬೇಕು ಆದರೆ ಉಲ್ಟಾ ಇದೆಯಲ್ಲ!   , ಬುಧವಾರ-ರಾಶಿ ಭವಿಷ್ಯ ಮೇ-15,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

error: Content is protected !!