Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಟೋಬರ್ 13 ರಂದು ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಮೊಣಕಾಲು ಮತ್ತು ಕೀಲುನೋವು ತಪಾಸಣೆ

Facebook
Twitter
Telegram
WhatsApp

 

ಸುದ್ದಿಒನ್, ಬೆಂಗಳೂರು, ಅಕ್ಟೋಬರ್.12 : ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆ ಬೆಂಗಳೂರು ಇವರಿಂದ ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಮೊಣಕಾಲು ಮತ್ತು ಕೀಲುನೋವು ತಪಾಸಣೆ ಶಿಬಿರವನ್ನು ಅಕ್ಟೋಬರ್ 13 ರಂದು ಏರ್ಪಡಿಸಿದೆ.

ಅಂತರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸಲಹಾತ್ಮಕ ಮೂಳೆರೋಗ ಶಸ್ತ್ರಚಿಕಿತ್ಸೆ ತಜ್ಞರು ಮತ್ತು ರೊಬೊಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜನ್ ಆದ ಡಾ. ನವೀನ್ ಡಿ. ಗೌಡ ಅವರು ಈ ತಪಾಸಣಾ ಶಿಬಿರದಲ್ಲಿ ಮೊಣಕಾಲು ಮತ್ತು ಕೀಲುನೋವು ತಪಾಸಣೆ ನಡೆಸಲಾಗುತ್ತದೆ. ಈ ಕೆಳಕಂಡ
ರೋಗಲಕ್ಷಣಗಳು ಇರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದೆ.

• ಸೊಂಟ, ಮೊಣಕಾಲು ಮತ್ತು ಕೀಲು ನೋವುಗಳು
• ನಡೆಯಲು ಕಷ್ಟವಾಗುವಿಕೆ,
• ವೃದ್ಧರಿಗಾಗಿ ಕೀಲು ಬದಲಿ ವ್ಯವಸ್ಥೆ
• ಕೀಹೋಲ್ ಮೂಳೆಚಿಕಿತ್ಸೆಯ ಕಾರ್ಯಾಚರಣೆಗಳು
• ರೊಬೊಟಿಕ್ ಜಾಯಿಂಟ್ ರಿಪ್ಲೇಸ್ ಮೆಂಟ್ ಸೇರಿದಂತೆ ಇತರೆ ಯಾವುದೇ ರೀತಿಯ ಕೀಲು ನೋವುಗಳಿಗೆ ಸೂಕ್ತ ಪರಿಹಾರ ನೀಡುತ್ತಾರೆ.

ದಾವಣಗೆರೆಯಲ್ಲಿ :
ದಿನಾಂಕ: 13ನೇ ಅಕ್ಟೋಬರ್ 2023 (ಶುಕ್ರವಾರ)
ವಿಶ್ವಾಸ್ ಲೈಫ್ ಕೇರ್, ವಿದ್ಯಾರ್ಥಿ ಭವನ ಸರ್ಕಲ್ ಹಡಡಿ ರಸ್ತೆ, ದಾವಣಗೆರೆಯಲ್ಲಿ  ಸಮಯ: ಬೆಳಿಗ್ಗೆ 10:30 ರಿಂದ 2:00 ರವರೆಗೂ

ಚಿತ್ರದುರ್ಗದಲ್ಲಿ
ದಿನಾಂಕ: 13ನೇ ಅಕ್ಟೋಬರ್ 2023 (ಶುಕ್ರವಾರ)
ಕೀರ್ತಿ ಆಸ್ಪತ್ರೆ, ವಿ.ಪಿ. ಬಡಾವಣೆ ಮುಖ್ಯ ರಸ್ತೆ, ಚಿತ್ರದುರ್ಗ
ಸಮಯ:  ಮಧ್ಯಾಹ್ನ 3:30 ರಿಂದ  5:00 ರವರೆಗೆ

ತುಮಕೂರಿನಲ್ಲಿ
ದಿನಾಂಕ: 13ನೇ ಅಕ್ಟೋಬರ್ 2023 (ಶುಕ್ರವಾರ)
ಟಿಎಚ್ ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಿಎಚ್ ರಸ್ತೆ, ಗುಬ್ಬಿ ಗೇಟ್, ತುಮಕೂರು
ಸಮಯ: ಸಂಜೆ 7:00 ಗಂಟೆಯಿಂದ 8:30ರ ವರೆಗೆ ತಪಾಸಣೆಗೆ ಲಭ್ಯರಿರುತ್ತಾರೆ.

ಎಬಿವೈ ಫಲಾನುಭವಿಗಳಿಗೆ ಉಚಿತ ಸಮಾಲೋಚನೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಗಧಿತ ಭೇಟಿಗಾಗಿ ಕರೆ ಮಾಡಿ:  ಸಂತೋಷ್ ಚೌಹಾಣ್ – 94496 96954,  75800 75866

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!