Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶೆಲ್ ಪೆಟ್ರೋಲ್ ವತಿಯಿಂದ 45 ಗ್ರಾಹಕರಿಗೆ ಉಡುಗೊರೆ : ಗ್ರಾಹಕರಿಗೆ ಸಂತೃಪ್ತ ಸೇವೆಯೇ ನಮ್ಮ ಆದ್ಯತೆ : ನಿಶಾಂತ್

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ : ಚಳ್ಳಕೆರೆ ರಸ್ತೆ ಶ್ರೀರಾಮ ಕಲ್ಯಾಣ ಮಂಟಪದ ಸಮೀಪವಿರುವ ಶೆಲ್ ವಿ-ಪವರ್ ಪೆಟ್ರೋಲ್-ಡೀಸೆಲ್ ಹಾಕಿಸಿಕೊಂಡು 45 ಕ್ಕಿಂತಲೂ ಹೆಚ್ಚು ಕೂಪನ್‍ಗಳನ್ನು ಕಲೆಕ್ಟ್ ಮಾಡಿದವರಿಗೆ ಗಿಫ್ಟ್ ಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಶೆಲ್ ವಿ-ಪವರ್‍ನ ಮ್ಯಾನೇಜರ್ ಸತ್ಯ ಮಾತನಾಡಿ ನಮ್ಮ ಪ್ರಾಡಕ್ಟ್ ಗಳು ಎಲ್ಲಾ ಗ್ರಾಹರಿಗೂ ತಲುಪಿ ಉತ್ತಮ ಸೇವೆ ಲಭಿಸಲಿ ಎನ್ನುವುದು ನಮ್ಮ ಉದ್ದೇಶ. ವಿ-ಪವರ್ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಳಿಗೆ ಇಲ್ಲಿ ಇಂಧನ ಹಾಕಿಸಿಕೊಂಡಾಗ ಇಂಜಿನ್‍ನಲ್ಲಿನ ಕಾರ್ಬನ್ ಹೊರತೆಗೆಯುವುದು ವಿ-ಪವರ್‍ನ ವಿಶೇಷತೆ. ಇಂಡಿಯಾದಲ್ಲಿ ಇದು ಐದನೆ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶೆಲ್ ವಿ-ಪವರ್ ಪೆಟ್ರೋಲ್ ಬಂಕ್‍ನ ನಿಶಾಂತ್ ಮಾತನಾಡುತ್ತ ಶೆಲ್ ವಿ-ಪವರ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಂಡು ವಾಹನವನ್ನು ಚಲಾಯಿಸಿದಾಗ ಇಂಜಿನ್ ಸ್ಮೂತ್ ಆಗುವುದರ ಜೊತೆ ಮೈಲೇಜ್ ಕೂಡ ಅಧಿಕವಾಗಲಿದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ನಗರದಲ್ಲಿ ಸಾಕಷ್ಟು ಗ್ರಾಹಕರು ಶೆಲ್ ಪೆಟ್ರೋಲ್ ಬಳಸುತ್ತಿದ್ದು, ಅವರಿಗೆ ಸಂತೃಪ್ತ ಸೇವೆಯನ್ನು ನೀಡುತ್ತಿದ್ದೇವೆ.‌
ಅಂತರಾಷ್ಟ್ರೀಯ ಮಟ್ಟದಿಂದ ಫುಯಲ್ ಬರುತ್ತದೆ. ಫ್ರೀ ಆಯಿಲ್ ಸರ್ವಿಸ್ ಮಾಡಿಕೊಡಲಾಗುತ್ತದೆ. ಇ.ವಿ. ಚಾರ್ಜಿಂಗ್ ಸ್ಟೇಷನ್ ಆರಂಭಿಸುವ ಚಿಂತನೆಯಿದೆ. ಇದಕ್ಕೆ ಗ್ರಾಹಕರ ಸಹಕಾರ ಮುಖ್ಯ ಎಂದು ಕೋರಿದರು.
ಶೆಲ್ ವಿ-ಪವರ್ ಪೆಟ್ರೋಲ್ ಬಂಕ್‍ನ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.

ನಿಶಾಂತ್, ಮಾಲೀಕರು, ಶೆಲ್ ಪೆಟ್ರೋಲ್ ಬಂಕ್, ಚಳ್ಳಕೆರೆ ರಸ್ತೆ, ಚಿತ್ರದುರ್ಗ, ಮೊ : 81233 98186

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ರೇಟ್ ಎಷ್ಟು ?

    ಸುದ್ದಿಒನ್, ಚಿತ್ರದುರ್ಗ, ನವಂಬರ್. 25 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ಕಡಲೆ ಉತ್ಪನ್ನಗಳ (ಸರಕು) ಇಂದಿನ               (

ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್ : ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ..!

    ಮದ್ಯಪಾನ ಪ್ರಿಯರಿಗೆ ಬೆಲೆ ಏರಿಕೆಯದ್ದೇ ಚಿಂತೆಯಾಗಿರುತ್ತದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಇದು ಬೇಸರ ತರಿಸಿದೆ. ಆದರೆ ಈ ಬಾರಿ ಮದ್ಯ

ಚಿತ್ರದುರ್ಗ | ಜಿ.ಆರ್. ಹಳ್ಳಿ ಬಳಿ ಕಾರಿಗೆ ಕಾರು ಡಿಕ್ಕಿ : 8 ಮಂದಿಗೆ ಗಾಯ

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ರಾಷ್ಟ್ರೀಯ ಹೆದ್ದಾರಿ 13ರ ಗುಡ್ಡದ ರಂಗವ್ವನಹಳ್ಳಿ ಸಮೀಪದ CNG ಪೆಟ್ರೋಲ್ ಬಂಕ್ ಬಳಿ ನಿನ್ನೆ ರಾತ್ರಿ (ಭಾನುವಾರ) 10 ಗಂಟೆ ಸಮಯದಲ್ಲಿ ಇನೋವಾ ಕಾರು ಹಾಗೂ

error: Content is protected !!