ದಾವಣಗೆರೆ, (ಫೆ.21) : ಜಿಲ್ಲೆಯಲ್ಲಿ ಕೋವಿಡ್ – 19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 07 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57491 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಒಬ್ಬರು ಮೃತಪಟ್ಟಿದ್ದಾರೆ.
21/02/2022 ರ ಹೆಲ್ತ್ ಬುಲೆಟಿನ್
ದಾವಣಗೆರೆ 04
ಹರಿಹರ 02
ಜಗಳೂರು 00
ಚನ್ನಗಿರಿ 01
ಹೊನ್ನಾಳಿ 00
ಹೊರ ಜಿಲ್ಲೆ 00 ಸೇರಿದಂತೆ ಒಟ್ಟು 07 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಮಾಹಿತಿ : ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ.