ದಾವಣಗೆರೆ, (ಫೆ.13) : ಜಿಲ್ಲೆಯಲ್ಲಿ ಕೋವಿಡ್ – 19 ವೈರಸ್ಗೆ ಸಂಬಂಧಿಸಿದಂತೆ ಭಾನುವಾರದ ವರದಿಯಲ್ಲಿ 28 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57438 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಒಬ್ಬರು ಮೃತಪಟ್ಟಿದ್ದಾರೆ.
13/02/2022 ರ ಹೆಲ್ತ್ ಬುಲೆಟಿನ್
ದಾವಣಗೆರೆ 06
ಹರಿಹರ 03
ಜಗಳೂರು 01
ಚನ್ನಗಿರಿ 06
ಹೊನ್ನಾಳಿ 10
ಹೊರ ಜಿಲ್ಲೆ 02 ಸೇರಿದಂತೆ ಒಟ್ಟು 28 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಮಾಹಿತಿ : ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ.